ಭರ್ಜರಿ ಆಫರ್; ಕೆ2,000 ರಿಯಾಯಿತಿ ಘೋಷಣೆ ! ಗಮನಿಸಿ.. 'RTGS' ಕಾರ್ಯನಿರ್ವಹಿಸುವುದಿಲ್ಲ!

 


ಹೊಸ ಸ್ಮಾರ್ಟ್‌ಫೋನ್ ಖರೀದಿಸುವ

ಯೋಚನೆಯಲ್ಲಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್.

ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್‌ಫೋನ್ Galaxy F62

ಬೆಲೆಯಲ್ಲಿ 2,000 ರೂಪಾಯಿ ರಿಯಾಯಿತಿ 

ಘೋಷಿಸಿದೆ.

ವರದಿಯ ಪ್ರಕಾರ, Galaxy F62 ಸ್ಮಾರ್ಟ್‌ಫೋನ್

ನ ಆರಂಭಿಕ ಬೆಲೆ 21,999 ರೂ. ಗಳಲ್ಲಿ ಖರೀದಿಗೆ

ಸಿಗಲಿದ್ದು, ಈ ರಿಯಾಯಿತಿ ಆಫ್‌ಲೈನ್ ಮಾರುಕಟ್ಟೆಯಲ್ಲಿ

ಲಭ್ಯವಿರಲಿದೆ. ಈ ಸ್ಮಾರ್ಟ್‌ಫೋನ್ 7,000mAh 

ಬ್ಯಾಟರಿ ಮತ್ತು 64 ಎಂಪಿ ಹಿಂಬದಿಯ ಕ್ಯಾಮೆರಾ 

ಹೊಂದಿದೆ


ಗಮನಿಸಿ.. 'RTGS' 

ಕಾರ್ಯನಿರ್ವಹಿಸುವುದಿಲ್ಲ!









ವ್ಯವಸ್ಥೆಯ ವಿಪತ್ತು ಮರುಪ್ರಾಪ್ತಿ ಸಮಯವನ್ನು 

ಮತ್ತಷ್ಟು ಸುಧಾರಿಸಲು ತಾಂತ್ರಿಕ ನವೀಕರಣದಿಂದಾಗಿ 

ಹೆಚ್ಚಿನ ಮೌಲ್ಯದ ವಹಿವಾಟುಗಳಿಗಾಗಿ ರಿಯಲ್ 

ಟೈಮ್ ಗ್ರಾಸ್

ಸೆಟಲ್ಮೆಂಟ್ (RTGS) ಏ.18ರ ಮಧ್ಯರಾತ್ರಿಯಿಂದ 14

ಗಂಟೆಗಳ ಕಾಲ ಅಲಭ್ಯವಾಗಲಿದೆ ಎಂದು RBI 

ಮಾಹಿತಿ ನೀಡಿದೆ. 

ಹೀಗಾಗಿ ಗ್ರಾಹಕರಿಗೆ ಈ ಬಗ್ಗೆ ಮುಂಚಿತವಾಗಿಯೇ

ಮಾಹಿತಿ ಕಳುಹಿಸಬೇಕು ಎಂದು RBI ತನ್ನ ಸದಸ್ಯ

ಬ್ಯಾಂಕುಗಳಿಗೆ ಸೂಚಿಸಿದೆ. 

ಹಾಗಾಗಿ ನಿಮ್ಮ ಹಣಕಾಸಿನ ವ್ಯವಹಾರಗಳಿದ್ದಲ್ಲಿ ಶೀಘ್ರ

 ಪೂರ್ಣಗೊಳಿಸುವುದು ಒಳಿತು.


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು