ಚೈನಾದ ಮಾರುಕಟ್ಟೆಗಳಲ್ಲಿ ಧೂಳೆಬ್ಬಿಸುತ್ತ ಇರುವ ಈ ಫೋನ್ ಗಳು ಭಾರೀ ಡಿಮಾಂಡ್ಇಂಗ್ !

 


 ತನ್ನ ವಿಮರ್ಶಕ ಫೋನ್ಗಳನ್ನು ಪ್ರದರ್ಶಿಸುತ್ತಿರುವ ವಿವೋ  ತನ್ನ ಹೊಸ ಫೋನ್ ಲಾಂಚ್ ಮಾಡಿದೆ ವಿವೋ ತನ್ನ X70  ಫೋನ್ಗಳನ್ನು ಚೈನಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನಿನ ಹಿಂದೆ ಜನರ ಪ್ರತಿಕ್ರಿಯೆ ಮೆಚ್ಚುವಂತೆ  ಆಗಿದ್ದರಿಂದ ಮಾರಾಟ ಹೆಚ್ಚಾಗಿದೆ.  ವಿವೋ X70  ಮತ್ತು  ವಿವೋ X70 ಪ್ರೊ  ಮತ್ತು ವಿವೊ X70 ಪ್ಲಸ್  ನಂತರ ವಿಭಿನ್ನ ಗಳನ್ನು ಲಾಂಚ್ ಮಾಡಿದೆ. ಬೇರೆ-ಬೇರೆ ರೀತಿ  ಈ ಫೋನ್ ಗಳಲ್ಲಿ ವಿಭಿನ್ನ ರೀತಿಯ ಪ್ರೊಸೆಸರ್ ಗಳು ಕ್ಯಾಮೆರಾ ಕ್ವಾಲಿಟಿ ಹೆಚ್ಚು ಸಾಮರ್ಥ್ಯ ಬ್ಯಾಟರಿಗಳನ್ಗೊಂಡಿದೆ.

 ವಿವೋ x70pro ಫೋನ್ ಗಳು ಎಕ್ಸಿನೋಸ್ 1080SoC ಪ್ರೊಸೆಸರ್ ಬಲವನ್ನು ಕೊಡಲಾಗಿದೆ. ಈ ಫೋನು 6.65 ಇಂಚ್  ಎಚ್ಡಿ ಡಿಸ್ಪ್ಲೇ ಹೊಂದಿದೆ.

ವಿವೋ X70  8gb Ram  128gb ಇಂಟರ್ನಲ್ ಸ್ಟೋರೇಜ್ ಸ್ಪೇಸ್ ಅನ್ನು ಒಳಗೊಂಡಿದೆ. ಚೈನಾದಲ್ಲಿ  CYN 3,699  ರೂಪಾಯಿಗಳಲ್ಲಿ ಲಭ್ಯವಿದೆ.  ಭಾರತದಲ್ಲಿ ಸುಮಾರು 42 ಸಾವಿರ ರೂಪಾಯಿ ಎನ್ನಲಾಗುತ್ತಿದೆ.



  ವಿವೋ  X70 ಪ್ರೊ plus  6.78-inch in.hd ಡಿಸ್ಪ್ಲೇ ಯನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್  ಕ್ಯಾಮರಾ ಸಂಸರ್ ಹೊಂದಿದೆ. ಈ ಫೋನಿನ ಬೆಲೆಯೂ ಭಾರತದ ಮಾರುಕಟ್ಟೆಯಲ್ಲಿ ಸುಮಾರು 49 ಸಾವಿರ 900 ರೂಪಾಯಿ ಎಂದು ತಿಳಿದುಬಂದಿದೆ.ವಿವೋ x70pro ಫೋನ್ ಗಳು 888 ಸ್ನಾಪ್ಡ್ರಾಗನ್ಪ್ರೊಸೆಸರ್ ಬಲವನ್ನು ಕೊಡಲಾಗಿದೆ. 

ಈ ಫೋನ್ ಗಳು 12gb Ram ಮತ್ತು 512gb ಇಂಟರ್ನಲ್ ಸ್ಟೋರೇಜ್  ಒಳಗೊಂಡಿದೆ.

ಈ ಫೋನ್ಗಳನ್ನು ಭಾರತದ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.



Post a Comment

hrithiksuraj2@gmail.com

ನವೀನ ಹಳೆಯದು