KSFC Karnataka scheme 2021-22ಎಲ್ಲ ವರ್ಗ ಜನರಿಗೇ ಸಂತೋಷದ ಸುದ್ದಿ !

ಕರ್ನಾಟಕದ ಜನರಿಗೆ ಒಂದು ಸಿಹಿಸುದ್ದಿ ಅಂತನೇ ಹೇಳಬಹುದು ಮೇಲೆ ನೋಡಿರುವ ಹಾಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ 2021 22 ನೇ ಸಾಲಿನ ವಿವಿಧ ಯೋಜನೆಗಳಡಿಯಲ್ಲಿ ಅರ್ಜಿಗಳನ್ನು ಹವಾನ ಮಾಡಲಾಗಿದೆ.


ಒಂದು ಯೋಜನೆಗಳ ಅಡಿಯಲ್ಲಿ ಎಸ್ಸಿಎಸ್ಟಿ ಮತ್ತು ಎಲ್ಲಾ ವರ್ಗದ ಜನರಿಗೆ ಹಾಗೂ ಅನೇಕ ಯೋಜನೆಗಳಡಿಯಲ್ಲಿ 5 ಲಕ್ಷದಿಂದ ಹತ್ತು ಕೋಟಿವರೆಗೆ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಒಂದು ಉದ್ಯಮ ಕೈಗಾರಿಕೆ ಹಾಗೂ ವಿವಿಧ ಕನಸುಗಳನ್ನ ಡೆವಲಪ್ ಮಾಡಲು ನಿಮಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಸಾಲ ಸೌಲಭ್ಯಗಳನ್ನು ನೀಡುತ್ತಾರೆ.

ಹಾಗಾದರೆ ಯಾವ ಯಾವ ವ್ಯಾಪಾರ ಮಾಡಲು ಸಾಲ ಸೌಲಭ್ಯಗಳು ಹಾಗೂ ಯಾವ ಯಾವ ಜನರಿಗೆ ಎಷ್ಟು ಸಾಲ ಸೌಲಭ್ಯಗಳು ಸಿಗುತ್ತವೆ ಇದಕ್ಕೆ ಬೇಕಾಗುವ ದಾಖಲಾತಿಗಳು ಹಾಗೂ ಅರ್ಜಿಗಳನ್ನು ಎಲ್ಲಿ ಸಲ್ಲಿಸಬೇಕು ಸಂಪೂರ್ಣವಾದ ಮಾಹಿತಿ.

 ನಿಮಗೆ ಮೊಟ್ಟಮೊದಲಾಗಿ ಹೇಳುವುದಾದರೆ ನಮ್ಮ ಕರ್ನಾಟಕ ರಾಜ್ಯದ ಹಣಕಾಸು ಸಂಸ್ಥೆಯ official ವೆಬ್ಸೈಟ್ ಇದಾಗಿದೆ ವೆಬ್ ಸೈಟಲ್ಲಿ ನಿಮಗೆ ಈ ಒಂದು Karnataka ರಾಜ್ಯ ಸಂಸ್ಥೆ ಆಕರ್ಷಕ ಬಡ್ಡಿದರದಲ್ಲಿ ವಿಶೇಷ ಯೋಜನೆ ಅರವತ್ತೆರಡನೆಯ ಸಂಭ್ರಮಚಾರಣೆ  ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರ ಇಲ್ಲಿ ಒಂದು ಮಾಹಿತಿ ಇದೆ ನೋಡಬಹುದು ನಿಮಗೆ ಇನ್ಫಾರ್ಮಶನ್ ಯಾವ ರೀತಿ ಇದೆ ಅಂದರೆ ನಾಲ್ಕರ ಬಡ್ಡಿದರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ರೂಪಾಯಿ 10 ಲಕ್ಷದಿಂದ ಹತ್ತು ಕೋಟಿ ರೂಪಾಯಿ ವರೆಗೆ ನಿವ್ವಳ ಬಡ್ಡಿ ದರ ಸಹಾಯ ಯೋಜನೆ.

 ಯಾವಯಾವ ಒಂದು ಬಿಸಿನೆಸ್ ಮಾಡಲು 

 ಯೋಜನೆಗಳಿಗೆ ಆಹಾರ ಸಂಸ್ಕರಣೆ ಸಿದ್ದ ಉಡುಪು ತಯಾರಿಕೆ ಸಾಫ್ಟ್ವೇರ್ ಎಂಜಿನಿಯರಿಂಗ್ ಇತರೆ ಕೈಗಾರಿಕಾ ಉತ್ಪಾದನಾ ಘಟಕಗಳು ಕೈಗಾರಿಕರಣ ವಾಣಿಜ್ಯ ಸಂಕೀರ್ಣ ವಸತಿ ಅಪಾರ್ಟ್ಮೆಂಟ್ ವಸತಿ ನಿವೇಶನ ವಲಯ ಅಭಿವೃದ್ಧಿ ಕಲ್ಯಾಣ ಮಂಟಪ ಮತ್ತು ಸಭಾಂಗಣ ಹೋಟೆಲ್ ಉಪಹಾರಗೃಹಗಳು ರೆಸಾರ್ಟ್ ರಸ್ತೆಬದಿಯ ಅತಿಥಿಗೃಹಗಳು ಆಸ್ಪತ್ರೆ ನರ್ಸಿಂಗ್ ಹೋಂ ವೈದ್ಯಕೀಯ ಚಿಕಿತ್ಸಾಲಯಗಳು ವೈದ್ಯಕೀಯ ಪ್ರಯೋಗಾಲಯಗಳು ಹಾಗೂ ದುಡಿಮೆ ಬಂಡವಾಳ.

ಕೆಜಿಎಫ್ ಆಲಯಗಳು ವೈದ್ಯಕೀಯ ಪ್ರಯೋಗಾಲಯಗಳು ವೇರ್ಹೌಸ್ ಗೋದಾಮು ಶೀತಲೀಕರಣ ಕೋಲ್ಡ್ ಸ್ಟೋರೇಜ್ ಇತ್ಯಾದಿ ಹಾಗೂ ದುಡಿಮೆ ಬಂದವನೇ ಸಾಲ ಸೌಲಭ್ಯವಿದೆ ಯಾರಿಗೆ ಎಸ್ಸಿ ಮತ್ತು ಎಸ್ಟೀ ಬಾಂಧವರಿಗೆ.

 ನೋಡಿ ಗಮನವಿಟ್ಟು ನೋಡಿ ಶೇಕಡಾ 6ರ ಬಡ್ಡಿ ದರದಲ್ಲಿ ಎಲ್ಲಾ ವರ್ಗದ ಉದ್ಯಮಿಗಳಿಗೆ ನಿರ್ದಿಷ್ಟವಾಗಿ ಒಂದು ವರ್ಗ ಅಂತ ಅಲ್ಲ ಸ್ನೇಹಿತರೆ ಎಲ್ಲಾ ವರ್ಗದ ಉದ್ಯಮಿಗಳಿಗೆ ರೂಪಾಯಿ 5 ಲಕ್ಷದಿಂದ 5 ಕೋಟಿ ರೂಪಾಯಿ ವರೆಗೆ ನೀವು ಒಳ ಬಡ್ಡಿದರ ಸಹಾಯಧನ ಯೋಜನೆ ಹಾಗೂ ಸಣ್ಣ ಪ್ರಮಾಣದ ಉತ್ಪಾದನಾ ಘಟಕಗಳಿಗೆ ಹಾಗೂ ಉತ್ಪಾದನೆ ಪೂರೈಕೆಯ ಪೂರಕವಾಗಿ ಸೇವಾ ಚಟುವಟಿಕೆಗಳಲ್ಲಿ ತೊಡಗುವ ಘಟಕಗಳಿಗೆ ಸಹಾಯಧನ ಯೋಜನೆ ನೀಡಲಾಗುವುದು ಹಾಗೂ,  ಶೇಕಡಾ 12ರ ಬಡ್ಡಿದರ ಸಾಮಾನ್ಯ ಯೋಜನೆಗಳಡಿಯಲ್ಲಿ ರೂಪಾಯಿ 5 ಲಕ್ಷದಿಂದ ರೂಪಾಯಿ 20ಕೋಟಿ ವರೆಗೆ ಸಾಲ ಯೋಜನೆ ನಿಮಗೆ ಸಿಗುತ್ತದೆ ಕೈಗಾರಿಕೆಗಳಿಗೆ ಮತ್ತು ಕೈಗಾರಿಕೆ ತರ ಚಟುವಟಿಕೆಗಳಾದ ಕೈಗಾರಿಕಾ

ಆಸ್ಪತ್ರೆ ನರಸಿಂಹನ್ ಗೋದಾಮು ಹೋಟೆಲ್ ಉಪಹಾರಗೃಹಗಳು ಇತ್ಯಾದಿಗಳಿಗೆ ಅವಧಿ ಸಾಲ ಸೌಲಭ್ಯಗಳು ನಿಮಗೆ ಸಿಗುತ್ತವೆ ಹಾಗಾದರೆ ಇನ್ನೂ ಹೆಚ್ಚಿನ ಮಾಹಿತಿ ನಿನಗೆ ಬೇಕಾದರೆ ನೋಡಿ ಈ ವಿಶೇಷ ವಿಶೇಷ ಯೋಜನೆಗಳಲ್ಲಿ ಕೆಐಎಡಿಬಿ ಮತ್ತು ಕೆಎಸ್ಆರ್ಟಿಸಿ ಬಸ್ ಗಳ ಕರೀಲಿ ಕಟ್ಟಡ ನಿರ್ಮಾಣ ಕೈಗಾರಿಕಾ ಮತ್ತು ಇತರೆ ಹಾಗೂ ಸ್ಥಳೀಯ ಮತ್ತು ಆಮದು ಯಂತ್ರೋಪಕರಣಗಳ ಖರೀದಿಗಾಗಿ ಅವಧಿ ಸಾಲ ಸೌಲಭ್ಯ ಶರತ್ತುಗಳು  ಇಲ್ಲಿ ನೀಡಲಾಗುತ್ತದೆ.

 ಮಹಾತ್ಮ ಗಾಂಧೀಜಿಯವರ ಒಂದು ಜಯಂತಿಯ ಶುಭಾಶಯಗಳು ಒಂದಿಗೆ ನೀಡಲಾಗಿದೆ ಸ್ನೇಹಿತರೆ ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ಅರ್ಜಿಯನ್ನು ಯಾವ ರೀತಿ ಸಲ್ಲಿಸಬೇಕು ಎಂಬುದರ ಬಗ್ಗೆ ಇನ್ನೂ ಇಲ್ಲಿ ಪರಿಪೂರ್ಣವಾದ ಮಾಹಿತಿ.

ಈ ಅರ್ಜಿ ಸಲ್ಲಿಸಬೇಕಾದ ಹೆಚ್ಚಿನ ಮಾಹಿತಿ ಬೇಕಾದರೆ ನಿಮ್ಮ ಹತ್ತಿರದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಒಂದು ಕಚೇರಿಗೆ ಭೇಟಿ ನೀಡಿ ನೀವು ಸಂಪರ್ಕಿಸಬಹುದು ಹಾಗಾದರೆ ಒಂದು ಆಫೀಸಲ್ ವೆಬ್ ಸೈಟಲ್ಲಿ ನಿಮಗೆ ಇಲ್ಲಿ ನಾಲ್ಕರ ಬಡ್ಡಿ ತಾಲೂಕಾಗಿ ಹತ್ತಿರದ ಕಚೇರಿಯಲ್ಲಿ ವಿಚಾರಿಸಿ ಅಂತ ಬರುತ್ತೆ ಇಲ್ಲಿ ಕ್ಲಿಕ್ ಮಾಡಿ ನೀವು ಯಾವ ಮಾಹಿತಿ ಇದೆ ಇಲ್ಲಿ ನೋಡಬಹುದು 62ನೇ ಸಂಭ್ರಮಾಚರಣೆಗೆ ಸಂಬಂಧಪಟ್ಟಂತೆ ಇಲ್ಲಿ ನೋಡಿ ಯೋಜನೆಗಳಿಗಾಗಿ ಯೋಜನೆಗಳ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಇಲ್ಲಿ ಅವಧಿ ಸಾಲ ಯೋಜನೆ ಸಾಲ ಯೋಜನೆ ಪರಿಶಿಷ್ಟ ಉದ್ಯಮಗಾರಿಕೆ ಸಾಲ ಯೋಜನೆ ಹಾಗೂ ಎಸ್ಸಿ-ಎಸ್ಟಿ ಉದ್ಯಮಿಗಳಿಗೆ ವಿಶೇಷ ಸಹಾಯಧನ ಯೋಜನೆ ಬಗ್ಗೆ ಯೋಚನೆ ಮಾಡಿದಾಗ ಅದಕ್ಕೆ ಸಂಬಂಧಪಟ್ಟಂತಹ ಎಲ್ಲಿ ಸಂಪೂರ್ಣವಾದ ಅಂತಹ ಮಾಹಿತಿ ಓಪನ್ ಆಗುತ್ತೆ ಸ್ನೇಹಿತರೆ ಈ ರೀತಿಯಾಗಿ ನಿಮಗೆ ಇಲ್ಲಿ 4.pdf ಡೀಟೇಲ್ಸ್ ಇರುತ್ತೆ ಇವುಗಳನ್ನು ಕೂಡ ನೀವು ಹೆಚ್ಚಿನ ಮಾಹಿತಿಗಾಗಿ ನೋಡಬಹುದು ಹಾಗೂ ಇಲ್ಲಿ ಮೇಲೆ ಕೂಡ ನಿಮಗೆ ಕೆಲವೊಂದು ಸಾಲ ಸೌಲಭ್ಯಗಳ ಒಂದು ಅಲರ್ಟ್ ಬರ್ತಾ ಇದೆ ಇಲ್ಲಿ ನೋಡಬಹುದು 


Official website click

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು