ಬೀದರ್ ನಲ್ಲಿ ಕೋಟೆಯ ಹತ್ತಿರ 13 ವರ್ಷದ ಹುಡುಗಿಯೂ ಗಿಡಕ್ಕೆ ನೇಣು ಹಾಕೊಂಡಿರುವ ಸ್ಥಿತಿಯಲ್ಲಿ ಪತ್ತೆ



ಬೀದರ ಜಿಲ್ಲೆಯಲ್ಲಿ ಭಯಾನಕ ಘಟನೆ ನಡೆದಿದ್ದು ೧೩ ವರ್ಷದ ಬಾಲಕಯೊಬ್ಬಳು ಮನೆಗೆ ಕಟ್ಟಿಗೆ ತರಲು ನಿರ್ಧರಿಸಿ ಬೀದರ್ ನ್ ಲೇಬರ್ ಕಾಲೋನಿ ಬಾಲಕಿ, ಬೀದರ್ ಕೋಟೆಯ ಸಮೀಪದ ರಸ್ತೆಯ ಪಕ್ಕದಲ್ಲಿ ಕಟ್ಟಿಗೆ ತರಲು ಹೋಗಿದ ಹುಡುಗಿ ಮನೆಗೆ ಬರ್ಲಿಲ್ಲ, ಅವಳು ಗಿಡಕ್ಕೆ ನೇಣು ಬಿಗದ ಸ್ಥಿತಿಯಲ್ಲಿ ಪ್ರತೆಕ್ಷ ಅವದಳು, ಈ ಘಟನೆ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿದ್ದು ಈ ಘಟನೆಯ ಕುರಿತು ಯಾವ ಸುಳಿವುಗಳು ಇನ್ನು ಬಂದಿಲ್ಲ. ಹುಡುಗಿಯ ಶವವನ್ನು ಪೋಸ್ಟ್ ಮಾರ್ಟಂ ಮಾಡಲು ಬೀದರ್ ನ ಸರ್ಕಾರಿ ಆಸ್ಪತ್ರೆ ಬ್ರೀಮಸ್ ಗೆ ಕಳಿಸಲಾಗಿದೆ. ಈ ಅತ್ತೆಯು ಯಾವ ಕಡೆ ಸುಳಿವನ್ನು ಹಾಕುತ್ತೋ ಇದರ ಬಗ್ಗೆ ಅಪ್ಡೇಟ್ಗಳು ನಿಮಗೆ ಇನ್ನೂ ನಾವು ಕೊಡುತ್ತಿರುತ್ತೇವೆ. ಈ ಪ್ರಕರಣವು ಬೀದರ್ ನ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು. ಈ ಕೃತ್ಯದ ಹಿಂದೆ ಯಾರು ಇದಾರೆ ಅನ್ನೋದನ್ನು ಪೊಲೀಸರಿಂದ ತಪ್ಪಿಸಿಕೊಳ್ಳಬಾರದು ಇದರ ಹಿಂದಿನ ಕೃತ್ಯದ ಯಾರು ಮಾಡಿದ್ದಾರೆ ಅನ್ನೋದನ್ನ ಇನ್ನು ವೀಕ್ಷಣೆಯ ಪ್ರಸಂಗವಾಗಿದೆ

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು