ಕೈಗೆಟುಕುವ ಬೆಲೆಯ ಟಾಪ್ 5 ಫೋನ್‌ಗಳು!
ಇದೇ 16ರಿಂದ ಶುರುವಾಗಲಿರುವ ಪ್ಲಿಪ್‌ಕಾರ್ಟ್ ಬಿಗ್
ಬಿಲಿಯನ್ ಡೇಸ್ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ
ಭಾರಿ ರಿಯಾಯಿತಿ ಸಿಗಲಿದೆ. ಈ ಸೇಲ್‌ನಲ್ಲಿ ಅಗ್ಗದ
ಬೆಲೆಯಲ್ಲಿ ಲಭ್ಯವಾಗುವ ಫೋನ್‌ಗಳ ಬಗ್ಗೆ ಇಲ್ಲಿ ಮಾಹಿತಿ
ನೀಡಲಾಗಿದೆ. 'ಇನಿಕ್ಸ್ ಸ್ಮಾರ್ಟ್ 4' ಫೋನ್ ಬೆಲೆ
76,999, 'ಟೆಕ್ಕೋ ಸ್ಪಾರ್ಕ್ ಪವರ್ 2' ಬೆಲೆ 79,999,
ಜಿಯೋನಿ ಮ್ಯಾಕ್ಸ್ 5,999, 'ಇನ್ನಿನಿಕ್ಸ್ ಹಾಟ್ 9'
18,999 ಗೆ ಲಭ್ಯವಿದೆ. 'ಟೆಕ್ಕೋ ಸ್ಪಾರ್ಕ್ ಗೋ 2020'
76,499 ಗಳಲ್ಲಿ ಲಭ್ಯವಿದೆ.
ಭಾರೀ ಡಿಸೈಂಟ್ ಸಿಗುತ್ತೆ..
ಅ.16ರಿಂದ ಅ.21ರವರೆಗೆ ನಡೆಯಲಿರುವ ಪ್ಲಿಪ್‌ಕಾರ್ಟ್
ಬಿಗ್ ಬಿಲಿಯನ್ ಸೇಲ್ ನಲ್ಲಿ ಮೊಟೊರೋಲಾ ಫೋನ್
ಗಳಿಗೆ ಭರ್ಜರಿ ಡಿಸೈಂಟ್ ಸಿಗಲಿದೆ. ರಿಯಾಯಿತಿ ಬಳಿಕ
ಮೋಟೋ ಜಿ 9 ಬೆಲೆ 11499, ಮೂಲ ಬೆಲೆ 711,499,
ಮೊಟೊರೋಲಾ ಒನ್ ಪ್ಯೂಷನ್ ಪ್ಲಸ್ ಬೆಲೆ 715,999,
ಮೂಲ ಬೆಲೆ 717,499 , ಮೋಟೋ ಇ 7 ಪ್ಲಸ್ ಬೆಲೆ
18,999, ಮೂಲ ಬೆಲೆ 79,499, ಮೊಟೊರೋಲಾ ಎಡ್ +
ಬೆಲೆ (64,999, ಮೂಲ ಬೆಲೆ 74,999, ಮೊಟೊರೋಲಾ
ರೇಜರ್ ಬೆಲೆ 184,999, ಮೂಲ ಬೆಲೆ (1,24,999 ಇದೆ.
0 ಕಾಮೆಂಟ್‌ಗಳು
hrithiksuraj2@gmail.com