ಬಚ್ಚನ್ 70ರ ದಶಕದಲ್ಲಿ ಜಂಜೀರ್, ದೀವಾರ್,
ಶೋಲೆ ಮುಂತಾದ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳ
ಮೂಲಕ ಆ್ಯಂಗ್ರಿ ಯಂಗ್ ಮ್ಯಾನ್ ಹೀರೋ ಎಂದು
ಗುರುತಿಸಿಕೊಂಡರು. ನಟಿ ಜಯಾ ಬಾಧುರಿಯನ್ನು
ವಿವಾಹವಾದ ಇವರಿಗೆ ಅಭಿಷೇಕ್ & ಶ್ವೇತಾ ಎಂಬಿಬ್ಬರು
ಮಕ್ಕಳಿದ್ದಾರೆ. 15 ಫಿಲ್ಡ್ ಫೇರ್ ಪ್ರಶಸ್ತಿಗಳು, ಪದ್ಮಶ್ರೀ,
ಪದ್ಮವಿಭೂಷಣ, ದಾದಾಸಾಹೇಬ್ ಫಾಲ್ಕೆ, ಫ್ರಾನ್ಸ್
ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿ ಸೇರಿ ಹಲವು
ಪುರಸ್ಕಾರ ಪಡೆದಿದ್ದಾರೆ.
ಬಿಗ್‌ಬಿ ಅಭಿಮಾನಿಯಿಂದ 'ಸ್ಪೆಷಲ್ ಗಿಫ್ಟ್
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರಿಗೆ ಇಂದು
ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಗುಜುರಾತ್ ಮೂಲದ
ಅಭಿಮಾನಿಯೊಬ್ಬರು ಬಿಗ್‌ಬಿ ಹುಟ್ಟುಹಬ್ಬದ ಪ್ರಯುಕ್ತ
ಉಡುಗೊರೆ ಕೊಟ್ಟಿದ್ದಾರೆ. ಸೂರತ್‌ನ ನಿವಾಸಿ ದಿವ್ಯಶ್
ತಮ್ಮ ನೆಚ್ಚಿನ ನಟ ಬಿಗ್‌ಬಿ ಅವರ 7 ಸಾವಿರಕ್ಕೂ ಅಧಿಕ
ಫೋಟೋಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.
ನಾನು 1999ರಿಂದ ಬಿಗ್‌ಬಿ ಅವರ ಫೋಟೋಗಳನ್ನು
ಸಂಗ್ರಹಿಸುತ್ತಿದ್ದೇನೆ. ನನ್ನ ಜೀವನದಲ್ಲಿ ಇದುವರೆಗೂ 10
ಬಾರಿ ಅವರನ್ನು ಭೇಟಿ ಮಾಡಿದ್ದೇನೆ ಎಂದಿದ್ದಾರೆ.
0 ಕಾಮೆಂಟ್‌ಗಳು
hrithiksuraj2@gmail.com