ಗುಡ್ ನ್ಯೂಸ್: ಇಂದು ಪ್ರಧಾನಿ ಮೋದಿ..

SVAMITVA' ಯೋಜನೆಗೆ


ಪ್ರಧಾನಿ ಮೋದಿ ಇಂದು ವಿಡಿಯೋ ಕಾನ್ಸರೆನ್ಸ್ ಮೂಲಕ

ಚಾಲನೆ ನೀಡಲಿದ್ದಾರೆ. ಈ ಕಾರ್ಡುಗಳಿಗೆ ಆಧಾರ್ ಕಾರ್ಡ್

ರೀತಿಯಲ್ಲೇ ಗುರುತಿನ ಸಂಖ್ಯೆ ಇರುತ್ತದೆ. ಗ್ರಾಮೀಣ

ಪ್ರದೇಶದ ಆಸ್ತಿ ಮಾಲೀಕರಿಗೆ ಅನುಕೂಲವಾಗುವಂತೆ

ಅತ್ಯಾಧುನಿಕ ತಂತ್ರಜ್ಞಾನ ವಿಧಾನಗಳ ಕಾರ್ಡ್ ವಿತರಿಸುವ

ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಸಾಲ ಮತ್ತು

ಇತರೆ ಹಣಕಾಸಿನ ನೆರವು ಪಡೆದುಕೊಳ್ಳಲು ಇದು ಈ ಯೋಜನೆಯ ಮೊದಲ ಹಂತದ ಅನುಷ್ಠಾನದಲ್ಲಿರಾಜ್ಯವೂ ಸೇರಿದೆ.


'ಸ್ವಾಮಿತ್ವ' ಯೋಜನೆಗೆ ಮೋದಿ ಚಾಲನೆ
'ಸ್ವಾಮಿತ್ವ' ಯೋಜನೆಯಡಿ ಆಸ್ತಿ ಚೀಟಿ ವಿತರಣೆ
ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು
ವಿಡಿಯೋ ಕಾನ್ಸೆರೆನ್ಸ್ ಮೂಲಕ ಚಾಲನೆ ನೀಡಿದರು. ಈ
ವೇಳೆ ಮಾತನಾಡಿದ ಅವರು, ಮುಂದಿನ 4 ವರ್ಷಗಳಲ್ಲಿ
ಹಂತಹಂತವಾಗಿ 6ಲಕ್ಷಕ್ಕೂ ಹೆಚ್ಚು ಗ್ರಾಮಗಳಲ್ಲಿ ಈ
ಯೋಜನೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ. ಈ
ಯೋಜನೆಯಿಂದ ಸಾಲ ಮತ್ತು ಇತರೆ ಹಣಕಾಸಿನ ನೆರವು
ಪಡೆದುಕೊಳ್ಳಲು ಸಹಾಯವಾಗಲಿದೆ ಎಂದು ಪ್ರಧಾನಿ
ಹೇಳಿದ್ದಾರೆ.


ಜೆ.ಪಿ ಜನ್ಮ ದಿನಾಚರಣೆ: ಉಪರಾಷ್ಟ್ರಪತಿಯಿಂದ
ಗೌರವ



ಜಯಪ್ರಕಾಶ್ ನಾರಾಯಣರ ಜನ್ಮದಿನದ ಅಂಗವಾಗಿ
ಉಪರಾಷ್ಟ್ರಪತಿ ವೆಂಕಯ್ಯನಾಯ್ತು ಜೆ.ಪಿಯವರಿಗೆ
ಗೌರವ ಸಲ್ಲಿಸಿದ್ದಾರೆ. ಸಮಾಜವಾದಿ & ಲೋಕನಾಯಕ
ಜಯಪ್ರಕಾಶ್ ನಾರಾಯಣ ಅವರ ಜನ್ಮ
ದಿನಾಚರಣೆಯಂದು ನಾನು ಅವರಿಗೆ ವಿನಮ್ರ ಗೌರವ
ಅರ್ಪಿಸುತ್ತೇನೆ. ಪ್ರಜಾಪ್ರಭುತ್ವದ ರಕ್ಷಣೆ & ಭ್ರಷ್ಟಾಚಾರದ
ವಿರುದ್ಧದ ಅವರ ಹೋರಾಟವನ್ನು ಎಂದೂ ಮರೆಯಲು
ಸಾಧ್ಯವಿಲ್ಲ. ಅವರ ಹೋರಾಟವು ಜನರ ಮನಸ್ಸಿನಲ್ಲಿ
ಅಳಿಸಲಾಗದೆ ಉಳಿದಿದೆ ಎಂದು ನಾಯ್ದು ಬಣ್ಣಿಸಿದ್ದಾರೆ
ಎಂದು ಉಪರಾಷ್ಟ್ರಪತಿ ಸಚಿವಾಲಯ ಟ್ವಿಟ್‌ನಲ್ಲಿ
ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು