ಶುಕ್ರವಾರದ ಚಿನ್ನ, ಬೆಳ್ಳಿ ದೇಶದಲ್ಲಿ ಶುಕ್ರವಾರ ಚಿನ್ನದ ದರ ಅಲ್ಪ ಏರಿಕೆಯಾಗಿದೆ.
ಚಿನ್ನದ ಬೆಲೆ 74,765 ದಾಖಲಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 747,650 ಇದ್ದು,ಒಂದು 1 ಕೆಜಿ ಬೆಳ್ಳಿ ಬೆಲೆ 761,600 ಆಗಿದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 749,550 ಇದ್ದು,ಒಂದು ಕೆಜಿ ಬೆಳ್ಳಿ ದರ 761,600 ಆಗಿದೆ. ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 749,260 ಇದ್ದು, ಒಂದು ಕೆಜಿ ಬೆಳ್ಳಿ ದರ 761,600 ದಾಖಲಾಗಿದೆ.
ಇಂದಿನ ಪೆಟ್ರೋಲ್, ಡೀಸೆಲ್ ದರ
ದೇಶದಲ್ಲಿ ಶುಕ್ರವಾರ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ (83.69 ಇದ್ದು, ಒಂದು ಲೀಟರ್ ಡೀಸೆಲ್ ದರ
(74.63 ಇದೆ. ನವದೆಹಲಿಯಲ್ಲಿ ಒಂದು ಲೀಟರ್
ಪೆಟ್ರೋಲ್ ದರ 81.06 ಇದ್ದು, ಪ್ರತಿ ಲೀಟರ್ ಡೀಸೆಲ್ ದರ (70.46 ದಾಖಲಾಗಿದೆ. ಹೈದರಾಬಾದ್ ನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 184.25 ಇದ್ದು. ಪ್ರತಿ ಲೀಟರ್ ಡೀಸೆಲ್ ದರ 76.84 ದಾಖಲಾಗಿದೆ.
0 ಕಾಮೆಂಟ್‌ಗಳು
hrithiksuraj2@gmail.com