ಅಲಿಬಾಬಾಗೆ ಕೆ 20,075 ಕೋಟಿ ದಂಡ ವಿಧಿಸಿದ ಚೀನಾ !

 


ಏಷ್ಯಾದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ ಜ್ಯಾಕ್

ಮಾ ಮಾಲೀಕತ್ವದ ಅಲಿಬಾಬಾ ಸಂಸ್ಥೆ ನಿಯಮಮೀರಿ

ಆನ್‌ಲೈನ್ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಿದೆ

ಎಂದು ಹೇಳಿ ಚೀನಾದ ಸರ್ಕಾರಿ ತನಿಖಾಸಂಸ್ಥೆ, ಆ

ಕಂಪನಿಯ ಮೇಲೆ 20,776 ಕೋಟಿ ರೂ.ದಂಡ ವಿಧಿಸಿದೆ.

ಅಲ್ಲದೆ, ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸುವಂತೆಯೂ

ಅಲಿಬಾಬಾ ಸಮೂಹಕ್ಕೆ ಆದೇಶಿಸಿದೆ. 'ಅಲಿಬಾಬಾ'

ಸ್ಥಾಪಕ ಜಾಕ್ ಮಾ ಅಕ್ಟೋಬರ್‌ನಲ್ಲಿ ಚೀನಾದ ಹಣಕಾಸು

ವ್ಯವಸ್ಥೆಯ ಬಗ್ಗೆ ಕಟು ವಿಮರ್ಶೆ ಮಾಡಿ ಸರ್ಕಾರದ

ಕೆಂಗಣ್ಣಿಗೆ ಗುರಿಯಾಗಿದ್ದರು.


ಕಡಿಮೆ ಬೆಲೆಯ, ಉತ್ತಮ ವಿಂಡೋ ಎಸಿಗಳ ಪಟ್ಟಿ

ಈ ಬೇಸಿಗೆಗೆ ಎಸಿ ಖರೀದಿಸಬೇಕೆಂದು

ಯೋಚಿಸುತ್ತಿದ್ದೀರಾ?, 




ಹಾಗಿದ್ದಲ್ಲಿ ಇಲ್ಲಿದೆ ನೋಡಿ ಉತ್ತಮ ವಿಂಡೋ ಎಸಿಗಳ ಮಾಹಿತಿ: *ಸಣ್ಣ ಸ್ಥಳಗಳಿಗೆ

ಹೊಂದಿಕೆಯಾಗುವ ಎಸಿ ಎಂದರೆ ಬ್ಲೂ ಸ್ಟಾರ್ ಬ್ರಾಂಡ್

ನ 0.75 ಟನ್‌ 3 ಸ್ಟಾರ್ ಏರ್ ಕಂಡೀಶನರ್. ಬಾಳಿಕೆ &

ಕಾರ್ಯಕ್ಷಮತೆ ಉತ್ತಮವಾಗಿರೋ ಈ ಎಸಿಯ ಅಂದಾಜು

ಬೆಲೆ 23000 *ವೋಲ್ಟಾಸ್‌ನ 0.75 ಟನ್ 2 ಸ್ಟಾರ್

ವಿಂಡೋ ಎಸಿಯ ಬೆಲೆ 120000 *ಕಡಿಮೆ ವಿದ್ಯುತ್

ವ್ಯಯಿಸುವ ವೋಲ್ವಾಸ್ 0.8ಟನ್ 3 ಸ್ಟಾರ್ ವಿಂಡೋ

ಎಸಿಯ ಬೆಲೆ 122,490.


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು