ಸಿಂಗಾಪುರದಿಂದ 4 ಆಕ್ಸಿಜನ್ ಟ್ಯಾಂಕರ್ ಆಮದು

 ಸಿಂಗಾಪುರದಿಂದ 4 ಆಕ್ಸಿಜನ್ ಟ್ಯಾಂಕರ್ ಆಮದು



ಭಾರತದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಹೆಚ್ಚಳ

ಹಿನ್ನೆಲೆ ಮೆಡಿಕಲ್ ಆಕ್ಸಿಜನ್ ನ ಕೊರತೆ ಉಂಟಾಗಿದೆ.

ಹಾಗಾಗಿ ಕೇಂದ್ರ ಸರ್ಕಾರವು 4 ಮೆಡಿಕಲ್ ಆಕ್ಸಿಜನ್

ಟ್ಯಾಂಕರ್ ಗಳನ್ನು ಸಿಂಗಾಪುರದಿಂದ ಆಮದು

ಮಾಡಿಕೊಳ್ಳುತ್ತಿದೆ. ಮೂಲಗಳ ಪ್ರಕಾರ, ಈಗಾಗಲೇ

ನಾಲ್ಕೂ ಟ್ಯಾಂಕ್ ಗಳನ್ನು ಭಾರತೀಯ ವಾಯುಪಡೆಯ

ಸಿ-17 ಗ್ಲೋಬ್ ಮಾಸ್ಟರ್ ವಿಮಾನ ಹೊತ್ತು ತರುತ್ತಿದ್ದು,

ಪಶ್ಚಿಮ ಬಂಗಾಳದ ಪನಗಾರ ಏರ್ ಬೇಸ್ ನಲ್ಲಿ

ಬಂದಿಳಿಯಲಿದೆ. ಆ ಬಳಿಕ ಕೊರತೆ ಇರುವ ರಾಜ್ಯಗಳಿಗೆ

ಆಕ್ಸಿಜನ್ ಹಂಚಿಕೆ ಮಾಡಲಾಗುತ್ತದೆ ಎನ್ನಲಾಗಿದೆ.

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು