![]() |
(ಲ್ಯಾವೆಂಡರ್ ಸಸ್ಯ) |
* ಚೆಂಡು ಹೂವು: ಈ ಹೂವಿನ ಸುವಾಸನೆಯು ಅಂದರೆ
ಸೊಳ್ಳೆಗಳಿಗೆ ಘಾಟಿನ ವಾಸನೆ ಬರುವುದರಿಂದ ತೊಂದರೆ
ಉಂಟಾಗಿ ಸೊಳ್ಳೆಗಳು ದೂರವಾಗುತ್ತದೆ.
ಲ್ಯಾವೆಂಡರ್ ಸಸ್ಯ: ಈ ಸಸ್ಯದ ಎಲೆಗಳಲ್ಲಿ ಕಂಡುಬರುವ
ಎಸೆನ್ಸಿಯಲ್ ಆಯಿಲ್ ಕಾರಣದಿಂದ ಈ ಸಸ್ಯದಿಂದ
ಸುಗಂಧ ಹೊರಹೊಮ್ಮುತ್ತದೆ. ಇದರಿಂದ ಸೊಳ್ಳೆಗಳು
ಮನೆಯನ್ನು ಪ್ರವೇಶಿಸುವುದಿಲ್ಲ.
* ತುಳಸಿ ಮತ್ತು ಪುದೀನ ಗಿಡ: ಇವುಗಳಲ್ಲಿನ ತೀವ್ರವಾದ
ಪರಿಮಳ (ಮಿಂಟ್ ವಾಸನೆ) ಸೊಳ್ಳೆಗಳು ಮತ್ತು
ಕೀಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ಈ ಗಿಡಗಳು ಮನೆಯಲ್ಲಿರುವುದು
ಒಳ್ಳೆಯದಲ್ಲ!
*ಹುಣಸೆ ಗಿಡ: ಹುಣಸೆ ಗಿಡ ಮನೆಯಲ್ಲಿದ್ದರೆ ಮನೆಯ
ಸಂತೋಷವೂ ಹುಳಿಯಾಗುತ್ತಂತೆ. ಅಲ್ಲದೇ, ಇದು
ಆರೋಗ್ಯದ ಮೇಲೂ ಪರಿಣಾಮ ಬೀರುತ್ತೆ. *ಪಾಪಾಸ್
ಕಳ್ಳಿ: ಪಾಪಾಸ್ ಕಳ್ಳಿಗೆ ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನು
ಹೆಚ್ಚಿಸುವ ಸಾಮರ್ಥ್ಯವಿದೆಯಂತೆ. ಅಲ್ಲದೇ ಮನೆಯ
ನೆಮ್ಮದಿಯೂ ಹಾಳಾಗುತ್ತದೆ.
*ತಾಳೆ ಮರ: ತಾಳೆ ಗಿಡ ಬೆಳೆದಂತೆಲ್ಲ ಮನೆಯಲ್ಲಿ ಆಸ್ತಿ
ಮೌಲ್ಯ ಕಡಿಮೆಯಾಗುತ್ತಾ ಹೋಗುತ್ತಂತೆ. 'ಬಿದಿರು:
ವಾಸ್ತು ಪ್ರಕಾರ ಬಿದಿರಿನ ಮರವನ್ನು ಚಟ್ಟ ಮಾಡಲು
ಬಳಸುವುದರಿಂದ ಮನೆಯಲ್ಲಿ ಇರೋದು ಸೂಕ್ತವಲ್ಲ.
0 ಕಾಮೆಂಟ್‌ಗಳು
hrithiksuraj2@gmail.com