ಒಮ್ಮೆ ಚಾರ್ಜ್ ಮಾಡಿದರೆ ಸಾಕು.. 9 ವರ್ಷ ಬರುತ್ತೆ!

 








ಸ್ಮಾರ್ಟೋನ್ ಗಳಿಗೆ ಬ್ಯಾಟರಿಯದ್ದೇ ದೊಡ್ಡ ಸಮಸ್ಯೆ.

ಆದರೆ, ಈಗ ನೀವು ಒಮ್ಮೆ ಚಾರ್ಜ್ ಮಾಡಿದರೆ ಸಾಕು

9 ವರ್ಷಗಳ ಕಾಲ ಲೈಫ್ ನೀಡುವ ಬ್ಯಾಟರಿ ಬರುತ್ತಿದೆ.

ಯುಎಸ್ ನಲ್ಲಿ NDB ಈ ಪ್ರಯೋಗ ನಡೆಸುತ್ತಿದ್ದು,


ಬಾಹ್ಯಾಕಾಶ ಸಂಶೋಧನೆಗಾಗಿ ವಜ್ರಗಳು ಮತ್ತು

ಪರಮಾಣು ತ್ಯಾಜ್ಯಗಳೊಂದಿಗೆ ಈ ಬ್ಯಾಟರಿ ಅಭಿವೃದ್ಧಿ

ಪಡಿಸಲಾಗುತ್ತಿದೆ. ಪರಮಾಣು ತ್ಯಾಜ್ಯಗಳು ಸಾವಿರಾರು

ವರ್ಷಗಳವರೆಗೆ ವಿಕಿರಣವನ್ನು ಹೊರಸೂಸುತ್ತವೆ. ಹೀಗಾಗಿ,

ಆ ಶಕ್ತಿಯನ್ನು ಬ್ಯಾಟರಿಗಳಲ್ಲಿ ಬಳಕೆ ಮಾಡಿಕೊಳ್ಳಲು

ಮುಂದಾಗಲಾಗಿದೆ.



ಸ್ಥಗಿತಗೊಳ್ಳಲಿದೆ ಎಲ್‌ಜಿ ಫೋನ್






ದಕ್ಷಿಣ ಕೊರಿಯಾದ ಕಂಪನಿ ಎಲ್‌ಜಿ ಮೊಬೈಲ್

ಕಂಪನಿ ವ್ಯವಹಾರವನ್ನು ಸ್ಥಗಿತಗೊಳಿಸುವುದಾಗಿ

ಹೇಳಿದೆ. ಹೌದು ಜು.31ರೊಳಗೆ ಕಂಪನಿಯ ಮೊಬೈಲ್

ವ್ಯವಹಾರವನ್ನು ಸ್ಥಗಿತಗೊಳಿಸುವುದಾಗಿ ಹೇಳಿಕೊಂಡಿದೆ.

ಕಂಪನಿಗೆ 6 ವರ್ಷಗಳಿಂದ ಸುಮಾರು 4.5 ಬಿಲಿಯನ್

ನಷ್ಟವಾಗಿರುವುದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಎಂದು ಹೇಳಿದೆ. ಆದರೆ ನಂತರದಲ್ಲಿ ಎಲ್‌ಜಿ ಕಂಪನಿಯು


ಎಲೆಕ್ನಿಕ್ ವಾಹನ, ಸ್ಮಾರ್ಟ್ ಹೋಮ್ ಸಾಧನಗಳು,

ರೊಬೊಟಿಕ್ಸ್ ಹಾಗೂ ಬಿ 2 ಬಿ ಪರಿಕರಗಳನ್ನು

ಅಭಿವೃದ್ಧಿಪಡಿಸುವುದಾಗಿ ಹೇಳಿಕೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು