ಮತ್ತೊಂದು ದಾಖಲೆ ಬರೆದ ರೈನಾ!IPL 2021: ಚೆನೈಗೆ 69 ರನ್ ಗಳ ಗೆಲುವು.

 ಮತ್ತೊಂದು ದಾಖಲೆ ಬರೆದ ರೈನಾ




ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ

ಬ್ಯಾಡ್ಮಿನ್ ಸುರೇಶ್ ರೈನಾ, ಮಗದೊಂದು ದಾಖಲೆ

ಬರೆದಿದ್ದಾರೆ. ಐಪಿಎಲ್‌ನಲ್ಲಿ 200 ಸಿಕ್ಸರ್‌ಗಳನ್ನು ಸಿಡಿಸಿದ

ಬ್ಯಾಟ್ಸ್‌ಮನ್‌ಗಳ ಪಟ್ಟಿಗೆ ರೈನಾ ಸೇರ್ಪಡೆಯಾಗಿದ್ದಾರೆ.

200 ಸಿಕ್ಸರ್‌ಗಳನ್ನು ಗಳಿಸಿದ 7ನೇ ಬ್ಯಾಟ್ಸನ್ ಎಂಬ

ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇಂದು ನಡೆದ ಆರ್‌ಸಿಬಿ

ಪಂದ್ಯದಲ್ಲಿ ರೈನಾ, ಈ ಸಾಧನೆ ಮಾಡಿದ್ದಾರೆ. ಇನ್ನು

354 ಸಿಕ್ಸರ್ ಸಿಡಿಸುವ ಮೂಲಕ ಕ್ರಿಸ್ ಗೇಲ್ ಮೊದಲ

ಸ್ಥಾನದಲ್ಲಿದ್ದಾರೆ.



IPL 2021: ಚೆನೈಗೆ 69 ರನ್ ಗಳ ಗೆಲುವು



ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಚೆನೈ ತಂಡ 69

ರನ್ ಗಳ ಗೆಲುವು ದಾಖಲಿಸಿತು. ಟಾಸ್ ಗೆದ್ದು ಮೊದಲು

ಬ್ಯಾಟಿಂಗ್ ಮಾಡಿದ ಚೆನೈ ತಂಡ 191 ರನ್ ಗಳಿಸಿತು.

ಈ ಮೊತ್ತ ಬೆನ್ನಟ್ಟಿದ ಬೆಂಗಳೂರು ತಂಡದಲ್ಲಿ ದೇವದತ್

ಪಡಿಲ್ 34 (15) ಹೊರತುಪಡಿಸಿ ಬೇರಾವ ಆಟಗಾರನೂ

ಉತ್ತಮ ಪ್ರದರ್ಶನ ತೋರದ ಕಾರಣದಿಂದ ಬೆಂಗಳೂರು

ತಂಡ ನಿಗದಿತ ಓವರ್‌ಗಳಲ್ಲಿ 122 --9 (20 ov) ರನ್

ಗಳನ್ನು ಗಳಿಸಿತು. ಇನ್ನು ಚೆನ್ನೈ ಪರ ಜಡೇಜಾ ೩, ತಾಹೀರ್

೨ ವಿಕೆಟ್ ಪಡೆದು ಮಿಂಚಿದರು.

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು