ಪಿಎಸ್‌ಐ ಹುದ್ದೆ: 8 ದಿನವಷ್ಟೇ ಬಾಕಿ !ಟ್ರೈನಿ ಹುದ್ದೆ: ಗುರುವಾರ ಕಡೆ ದಿನ .ಅಸೋಸಿಯೇಟ್ ಹುದ್ದೆಗೆ ಅರ್ಜಿ

 ಪಿಎಸ್‌ಐ ಹುದ್ದೆ: 8 ದಿನವಷ್ಟೇ ಬಾಕಿ



ರಾಜ್ಯ ಪೊಲೀಸ್ ಇಲಾಖೆಯು 402 (ಸಿವಿಲ್)

ಸಬ್-ಇನ್ಸ್ಪೆಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಅರ್ಜಿ ಸಲ್ಲಿಸಲು ಮೇ.3 ಕಡೆ ದಿನವಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ

ಪಡೆದ ವಿವಿಯಿಂದ ಯಾವುದೇ ಪದವಿಯನ್ನು ಪಾಸ್

ಆಗಿರಬೇಕು. ಜೊತೆಗೆ ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ

ವಯೋಮಿಯೊಳಗಿರಬೇಕು. ಆಯ್ಕೆಯಾದವರಿಗೆ ಮಾಸಿಕ

(37000-70850)ವೇತನ ನೀಡಲಾಗುತ್ತದೆ. ಲಿಂಕ್


ಟ್ರೈನಿ ಹುದ್ದೆ: ಗುರುವಾರ ಕಡೆ ದಿನ




ಬೆಂಗಳೂರಿನ ಎಚ್‌ಎಂಟಿ ಮೆಷಿನ್ ಟೂಲ್ಸ್ ಲಿಮಿಟೆಡ್

ನಲ್ಲಿ ಖಾಲಿ ಇರುವ ಟ್ರೈನಿ ಹುದ್ದೆಗಳ ಭರ್ತಿಗೆ ಅರ್ಜಿ

ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು

ಗುರುವಾರ (ಏ.29) ಕಡೆ ದಿನವಾಗಿದೆ. ಈ ಹುದ್ದೆಗೆ

ಅರ್ಜಿ ಸಲ್ಲಿಸುವ ಮೆಷಿನಿಸ್ಟ್, ಡ್ರೈಂಡರ್, ಫಿಟ್ಟರ್

ಮತ್ತು ಎಲೆಕ್ನಿಷಿಯನ್ ವಿಭಾಗದಲ್ಲಿ ಐಟಿಐ ಪದವಿ

ಪಡೆದಿರಬೇಕು. ಆಯ್ಕೆಯಾದವರಿಗೆ ಮಾಸಿಕ 113,000

to 14,000 ವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ

ನೋಟಿಫಿಕೇಶನ್ ನೋಡಬಹುದು.


ಅಸೋಸಿಯೇಟ್ ಹುದ್ದೆಗೆ ಅರ್ಜಿ




ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ (BARC)

ಖಾಲಿ ಇರುವ ರಿಸರ್ಚ್ ಅಸೋಸಿಯೇಟ್ ಹುದ್ದೆಗಳ

ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ

ಸಲ್ಲಿಸುವ ಅಭ್ಯರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ,

ಮೆಟೀರಿಯಲ್ಸ್ ಸೈನ್ಸ್, ಬಯೋಕೆಮಿಸ್ಟ್ರಿ ಸೇರಿದಂತೆ

ವಿವಿಧ ವಿಷಯಗಳಲ್ಲಿ ಪಿಎಚ್‌ಡಿ ವಿದ್ಯಾರ್ಹತೆಯನ್ನು

ಹೊಂದಿರಬೇಕು. ಆಯ್ಕೆಯಾದವರಿಗೆ ಮಾಸಿಕ 147,000

to 754,000 ವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು

ಕಡೆ ದಿನ ಮೇ.25 ಆಗಿದೆ. <<exhttp://www.barc

.gov.in/careers/vacancy527.pdf>>ots

<<>>



Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು