PM kisan tractor ಯೋಜನೆ.ರೈತರಿಗೆ ಒಳ್ಳೆಯ ಸುದ್ದಿ



ಸರಕಾರವು ಪಿಎಂ-ಕಿಸಾನ್ ಟ್ರ್ಯಾಕ್ಟರ್ ಗೇಮ್ ಅನ್ನು ಆರಂಬಿಸಿದೆ ಯೋಜನೆಯಲ್ಲಿ ಟ್ರ್ಯಾಕ್ಟರ್ ಖರೀದಿಸುವ ಪ್ರತಿಯೊಬ್ಬ ರೈತರಿಗೂ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಅಂದರೆ ಸಹಾಯಧನವನ್ನು ನೀಡಲಾಗುತ್ತದೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿಯೇ ಸಬ್ಸಿಡಿಯಲ್ಲಿ ಸ್ವಂತಕ್ಕೆ ಟ್ರ್ಯಾಕ್ಟರ್ ಖರೀದಿಸಲು ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ ಆದ್ದರಿಂದ ಭಾರತ ದೇಶದಲ್ಲಿರುವ ಅಂತಹ ಎಲ್ಲಾ ರೈತರು ಪಿಎಂ-ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ ಶೇಕಡ 50ರಷ್ಟು ಸಬ್ಸಿಡಿಯನ್ನು ಸಹ ನೀವು ಪಡೆದುಕೊಳ್ಳಬಹುದು ಹಾಗಾದರೆ 2020 21 ನೇ ಸಾಲಿನ ಪಿಎಂಕಿಸ ಯೋಜನೆಯಲ್ಲಿ ಟ್ರ್ಯಾಕ್ಟರ್ ಕರಿದಿಸಲು ಅರ್ಜಿ.


ರೈತರು ಯಾವೆಲ್ಲ ಶರತ್ತುಗಳನ್ನು ಅನುಸರಿಸಬೇಕೆಂದು ನೋಡುವುದಾದರೆ 


ಈ ಯೋಜನೆಗೆ ಅರ್ಜಿ ಸಲ್ಲಿಸುವ ರೈತರು ಕಳೆದ 7 ವರ್ಷಗಳಲ್ಲಿ ಸರಕಾರದ ಯಾವುದೇ ಯೋಜನೆಯಲ್ಲಿ ಟ್ರ್ಯಾಕ್ಟರ್ ಖರೀದಿಸಬಾರದು ಅರ್ಜಿ ಸಲ್ಲಿಸುವ ಅಂತಹ  ರೈತನು ತನ್ನ ಹೆಸರಿನಲ್ಲಿ ಕೃಷಿಭೂಮಿಯನ್ನು ಹೊಂದಿರಬೇಕು ಒಂದು ಕುಟುಂಬದಲ್ಲಿ ಒಬ್ಬ ರೈತನು ಮಾತ್ರ ಯೋಜನೆಯಲ್ಲಿ ಖರೀದಿಸಲು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಯೋಜನೆಯಲ್ಲಿ ತರಿಸುವಂತಹ ಬೇರೆ ಯಾವುದೇ ಸಬ್ಸಿಡಿ ಯೋಜನೆಯೊಂದಿಗೆ ಸಂಯೋಜಿಸಬಹುದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಸಹಾಯಧನಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅಂತಹ ರೈತರಿಗೆ ಶೇಕಡ ಐವತ್ತರಷ್ಟು subsidy. 

 ರೈತರಿಗಾಗಿಯೇ ಸೀಮಿತವಾಗಿದೆ ಎಲ್ಲ ಶರತ್ತುಗಳನ್ನು ಕಡ್ಡಾಯವಾಗಿ ಹೊಂದಿರುವಂತಹ ರೈತರು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಫಾರ್ಮರ್ಸ್ ಟ್ರಾಕ್ಟರ್ ಯೋಜನೆ


 ಅರ್ಜಿ ಸಲ್ಲಿಸುವ ಅಂತಹ ರೈತರು ಯಾವಾ ದಾಖಲಾತಿಗಳನ್ನು ಹೊಂದಿರಬೇಕೆಂದು 


ಕಡಿಮೆ ಇರುವ  ಜಮೀನಿಗೆ ಸಂಬಂಧಿಸಿದಂತೆ ಪತ್ರಗಳನ್ನು ಹೊಂದಿರಬೇಕು ಅಂದರೆ ಪಹಣಿ ಪತ್ರವನ್ನು ಹೊಂದಿರಬೇಕು.

 ನೋಂದಣಿಗಾಗಿ ಅರ್ಜಿದಾರರು ಆಧಾರ್ ಕಾರ್ಡನ್ನು ಹೊಂದಿರಬೇಕು ಅರ್ಜಿದಾರರ ಗುರುತಿನ ಚೀಟಿ ಅಂದರೆ ವೋಟರ್ ಐಡಿಯನ್ನು ತಪ್ಪದೇ ಅರ್ಜಿಯೊಂದಿಗೆ ಸಲ್ಲಿಸಬೇಕು ಜೊತೆಗೆ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಅಂದಿರಬೇಕು ಪರಮೆಂಟ್ ಅಂದರೆ ಚಾಲ್ತಿಯಲ್ಲಿರುವಂತೆ ಮೊಬೈಲ್ ನಂಬರನ್ನು ನೀಡಬೇಕಾಗುತ್ತದೆ ಬರೆದಿರುವಂತಹ ಡ್ರೈವಿಂಗ್ ಲೈಸೆನ್ಸ್ ಅನ್ನು ಸಹ ಹೊಂದಿರಬೇಕು.

 ಅರ್ಜಿದಾರನ ಪರಮೆಂಟ್ ಅಂದರೆ ಚಾಲ್ತಿಯಲ್ಲಿರುವ ಮೊಬೈಲ್ ನಂಬರನ್ನು ನೀಡಬೇಕಾಗುತ್ತದೆ ಇರುವಂತಹ ಅಂಕಗಳನ್ನು ನೀಡಬೇಕು ಹಾಗೂ ಅರ್ಜಿದಾರನ ಇತ್ತೀಚಿನ ನಾಲ್ಕು ಫೋಟೋಗಳನ್ನು ಸಲ್ಲಿಸಬೇಕಾಗುತ್ತದೆ ತಪ್ಪದೇ ಅರ್ಜಿಯೊಂದಿಗೆ ಸಲ್ಲಿಸಬೇಕು ಪ್ರಧಾನಮಂತ್ರಿ ಕಿಸಾನ್ ಟ್ರ್ಯಾಕ್ಟರಿನಲ್ಲಿ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕೆಂದು ನೋಡುವುದಾದರೆ ಪಿಎಂ-ಕಿಸಾನ್ ಟ್ರ್ಯಾಕ್ಟರ್ ಯೋಜನೆ ಇಡೀ ದೇಶದ ಅತ್ಯಂತ ಜಾರಿಯಲ್ಲಿದೆ ಯೋಜನೆಗಾಗಿ ಫಲಾನುಭವಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿರುತ್ತದೆ ಯೋಜನೆಯಲ್ಲಿ ಸೆಲೆಕ್ಟ್ ಆದಂತಹ ಬ್ಯಾಂಕ್ ಅಕೌಂಟ್ ಜಮೆ ಮಾಡಲಾಗುವುದು ಇದಕ್ಕಾಗಿ ಅರ್ಹ ರೈತರು ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲಿಯೂ ಸಹ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವವರು 

www.pmkisantractor.nic.in ಲೈನ್ ಮೂಲಕ

Offline mode ನಿಮ್ಮ ಹತ್ತಿರದ ಸಿಎಸ್ಸಿ ಸೆಂಟರ್ ಅಂದರೆ ಕಾಮನ್ ಸರ್ವಿಸ್ ಸೆಂಟರ್ ಕೇಂದ್ರಕ್ಕೆ ಭೇಟಿ ನೀಡಿ ಯೋಜನೆಗೆ ಸಂಬಂಧಿಸಿದಂತಹ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ 

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು