2050ರ ಹೊತ್ತಿಗೆ ಭಾರತ, ಚೀನಾ & ಅಮೇರಿಕ ನಂತರದ
3ನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ ಎಂದು ಲಾನೈಟ್
ಪ್ರಕಟಿಸಿದ ಅಧ್ಯಯನ ತಿಳಿಸಿದೆ. ಈ ಅಧ್ಯಯನಕ್ಕಾಗಿ
2017ನೇ ಇಸವಿಯನ್ನು ಮೂಲ ವರ್ಷವಾಗಿ
ತೆಗೆದುಕೊಳ್ಳಲಾಗಿದೆ (ಆಗ ಭಾರತವು ಏಳನೇ ಅತಿ ದೊಡ್ಡ
ಆರ್ಥಿಕತೆಯಾಗಿತ್ತು). 2030ನೇ ಇಸವಿ ಹೊತ್ತಿಗೆ ಭಾರತವು
4ನೇ ಸ್ಥಾನಕ್ಕೆ ಹಾಗೂ 2050ರ ಸಮಯಕ್ಕೆ 4ನೇ ಸ್ಥಾನಕ್ಕೆ
ಏರಲಿದೆ. ಸದ್ಯ ಭಾರತವು ವಿಶ್ವದ 5ನೇ ದೊಡ್ಡ ಆರ್ಥಿಕತೆ
ಎನಿಸಿದೆ. ಯುಎಸ್, ಚೀನಾ, ಜಪಾನ್ & ಜರ್ಮನಿ
ಮೊದಲ 4 ಸ್ಥಾನದಲ್ಲಿವೆ.
ಅಂತಾರಾಷ್ಟ್ರೀಯ ಹೆಣ್ಣು
ಮಕ್ಕಳ ದಿನ
ಅಕ್ಟೋಬರ್ - 11
ಇಂದು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ
ಹೆಣ್ಣು ಮಕ್ಕಳ ಮೇಲೆ ನಡೆಯುವ ಶೋಷಣೆ, ಹೆಣ್ಣು
ಭ್ರೂಣ ಹತ್ಯೆ, ಲೈಂಗಿಕ ಕಿರುಕುಳದಂತಹ ಕೃತ್ಯಗಳನ್ನು
ತಡೆಗಟ್ಟಿ, ಹೆಣ್ಣು ಮಕ್ಕಳ ಹಕ್ಕಿನ ಬಗ್ಗೆ ಜನರಲ್ಲಿ ಜಾಗೃತಿ
ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್
11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ
ದಿನಾಚರಣೆಯನ್ನು ಆಚರಿಸಲಾಗುತ್ತದೆ. 2012ರ
ಅಕ್ಟೋಬರ್ 11ರಂದು ವಿಶ್ವಸಂಸ್ಥೆಯು ಈ ದಿನವನ್ನು
ಆಚರಣೆಗೆ ತಂದಿದೆ. ಹೀಗಾಗಿ ಪ್ರತಿಯೊಬ್ಬರೂ ಹೆಣ್ಣು
ಮಕ್ಕಳ ಹಕ್ಕು ಮತ್ತು ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ
ಕೊಡಬೇಕಿದೆ.
0 ಕಾಮೆಂಟ್‌ಗಳು
hrithiksuraj2@gmail.com