ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ
ಪರಪ್ಪನ ಅಗ್ರಹಾರದಲ್ಲಿ ದಶ್ರನ್ ಆಗಿಬಿಟ್ಟಿದ್ದಾರಂತೆ.
ರಾಗಿಣಿ, ಸಂಜನಾ ನಡುವೆ ಜೈಲಿನಲ್ಲಿ ದಿನನಿತ್ಯ ಕಿತ್ತಾಟ
ನಡೆಯುತ್ತಿದೆ ಎನ್ನಲಾಗಿದೆ. ಒಬ್ಬರು ಕೂತರೆ ಇನ್ನೊಬ್ಬರಿಗೆ
ತಪ್ಪು, ಇನ್ನೊಬ್ಬರು ನಿಂತ್ರೆ ಮತ್ತೊಬ್ಬರಿಗೆ ತಪ್ಪು ಅನ್ನುವಷ್ಟರಮಟ್ಟಿಗೆ ಇವರ ಜಗಳ ತಲುಪಿದೆಯಂತೆ. ಜೈಲಿನ ಸಿಬ್ಬಂದಿ ಇಬ್ಬರ ಜಗಳ ಬಿಡಿಸೋಕೆ ಬಂದ್ರೂ ಸುಮ್ಮನಾಗುತ್ತಿಲ್ಲ,
ನಟಿಯರ ಜಡೆಜಗಳ ನೋಡಿ ಜೈಲ್ ಸಿಬ್ಬಂದಿಯೇ
ಕಂಗಲಾಗಿ ಹೋಗಿದ್ದಾರೆ ಎನ್ನಲಾಗಿದೆ.
ಅನುಶ್ರೀ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆಸ್ಕಾ!
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ
ನಾಗಾಲ್ಯಾಂಡ್ ಮೂಲದ ಯುವತಿ, ಬಂಧಿತ ಕಿಶೋರ್
ಶೆಟ್ಟಿಯ ಪ್ರೇಯಸಿ ಆಸ್ಕಾ ಸಿಸಿಬಿ ಪೊಲೀಸರ ಎದುರು
ನಟಿ, ನಿರೂಪಕಿ ಅನುಶ್ರೀ ಬಗ್ಗೆ ಸ್ಫೋಟಕ ಮಾಹಿತಿ
ಬಿಚ್ಚಿಟ್ಟಿದ್ದಾರೆ. ಹೌದು, ಮಂಗಳೂರು ಹೊರವಲಯದ
ಕುಂಟಿಕಾನದಲ್ಲಿರುವ ಗ್ಲೋಬಲ್ ಅಪಾರ್ಳ್ಮೆಂಟ್ ನ ನನ್ನ
ಫ್ಲಾಟ್ ನಂ.103ಕ್ಕೆ ಅನುಶ್ರೀ ಅವರು ಮಂಗಳೂರಿಗೆ
ಬಂದಾಗಲೆಲ್ಲಾ ಆಗಮಿಸುತ್ತಿದ್ದರು ಎಂದು ಹೇಳಿಕೆ
ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಅನುಶ್ರೀಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಆ್ಯಂಕರ್ ಅನುಶ್ರೀ ಸೇಫ್ ಆದ್ರಾ?
ಮಂಗಳೂರು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆ್ಯಂಕರ್
ಅನುಶ್ರೀ ಪರಿಚಯಸ್ಥೆಯಾಗಿದ್ದ ನಾಗಾಲ್ಯಾಂಡ್ ಮೂಲದ
ಆಸ್ಕಾಗೆ ಜಾಮೀನು ಮಂಜುರಾಗಿದ್ದು, ಇದರಿಂದ ಅನುಶ್ರೀಗೆ
ಪ್ರಕರಣದಿಂದ ಬಿಗ್ ರಿಲೀಫ್ ಸಿಗೋ ಸಾಧ್ಯತೆ ಇದೆ
ಎಂದು ಹೇಳಲಾಗುತ್ತಿದೆ. ಮಂಗಳೂರಿನ ಹೊರವಲಯದ
ಕುಂಟಿಕಾನದಲ್ಲಿರೋ ಗ್ಲೋಬಲ್ ಅಪಾರ್ಟ್‌ಮೆಂಟ್‌ನ
ಫ್ಲ್ಯಾಟ್ ನಂಬರ 103ಗೆ ಅನುಶ್ರೀ ಬರುತ್ತಿದ್ದಳು.
ಅನುಶ್ರೀಗೂ ನನಗೂ ಪರಿಚಯವಿದೆ ಎಂದು ಸಿಸಿಬಿ
ವಿಚಾರಣೆ ವೇಳೆ ಆಸ್ಕಾ ಮಾಹಿತಿ ಹೊರ ಹಾಕಿದ್ದಳು.
0 ಕಾಮೆಂಟ್‌ಗಳು
hrithiksuraj2@gmail.com