ರೈಲ್ವೆ ಸಚಿವಾಲಯದಲ್ಲಿ ಹುದ್ದೆ! 80 ಹುದ್ದೆಗೆ ಅರ್ಜಿ ಆಹ್ವಾನ ! ಐಟಿಐ ಪಾಸ್ ಆದವರಿಗೆ ಹುದ್ದೆ.


ರೈಲ್ವೆ ಸಚಿವಾಲಯದಲ್ಲಿ ಹುದ್ದೆ


ರೈಲ್ವೆ ಸಚಿವಾಲಯದ ಅಧೀನ ಸಂಸ್ಥೆ ರೈಟ್ಸ್ ನಲ್ಲಿ
ಗುರುಗಾಂವ್ ಘಟಕದಿಂದ 146 ಅಪ್ರೆಂಟಿಸ್ ಟ್ರೇನಿ
ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದೆ.
ಬೆಂಗಳೂರು, ಸಿಕಂದರಾಬಾದ್, ರಾಂಚಿ, ದೆಹಲಿಯಲ್ಲಿ
ನೇಮಕಾತಿ ನಡೆಯಲಿದ್ದು, ಬಿಇ, ಬಿ.ಟೆಕ್ ಪದವಿ, 
ಬಿಕಾಂ ಪದವಿ ಪಡೆದಿರುವವರು ಅರ್ಹರು. ಅರ್ಜಿ
 ಸಲ್ಲಿಸಲು ಮೇ 12 ಕೊನೆ ದಿನ. ಶೈಕ್ಷಣಿಕ ಅಂಕ 
ಆಧರಿಸಿ ಶಾರ್ಟ್  ಲಿಸ್ಟ್ಮಾಡಲಾದ ಅಭ್ಯರ್ಥಿಗಳ 
ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ. 
ಮಾಹಿತಿಗೆ ಲಿಂಕ್



80 ಹುದ್ದೆಗೆ ಅರ್ಜಿ ಆಹ್ವಾನ


ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ 80 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಅರ್ಜಿ ಸಲ್ಲಿಸಲು ಮೇ.28 ಕಡೆ ದಿನವಾಗಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸುವವರೂ ಬಿ.ಎಸ್ಸಿ, ಬಿ.ಟೆಕ್,ಎಂಎಸ್ಸಿ, ಬಿಇ, ಡಿಪ್ಲೋಮಾ, ಬಿಕಾಂ, ಬಿಬಿಎಂ, ಎಂಬಿಎ,ಎಸ್‌ಎಸ್‌ಎಲ್‌ಸಿ & ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಆಯ್ಕೆಯಾದವರಿಗೆ ಮಾಸಿಕ 121,400
ಆರಂಭಿಕ ವೇತನ ಇರಲಿದೆ. ಹೆಚ್ಚಿನ ಮಾಹಿತಿಗೆ https://WWW.dkmul.com/index.htmlಗೆ ಸಂಪರ್ಕಿಸಬಹುದು. .


ಐಟಿಐ ಪಾಸ್ ಆದವರಿಗೆ ಹುದ್ದೆ



ದಿ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್
ನಲ್ಲಿ ಖಾಲಿ ಇರುವ ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ
ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ
ಅಭ್ಯರ್ಥಿಗಳು ಶೇ.55% ಅಂಕಗಳೊಂದಿಗೆ ವಿಜ್ಞಾನ
ವಿಷಯದೊಂದಿಗೆ 10ನೇ 
ತರಗತಿಯಲ್ಲಿ  ಉತ್ತೀರ್ಣರಾಗುವ 
ಜೊತೆಗೆ ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಆಯ್ಕೆಯಾದವರಿಗೆ ಮಾಸಿಕ 31,000 ವೇತನ
ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಕಡೆ ದಿನ ಮೇ.20
ಆಗಿದೆ. ಹೆಚ್ಚಿನ ಮಾಹಿತಿ: https://www.nal.res.in/en




Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು