BIG NEWS: ಪೆಟ್ರೋಲ್ ಬೆಲೆ ಇಳಿಕೆ !ರಾಜ್ಯದ ಯಾವ ನಗರದಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಬೆಲೆ ಎಷ್ಟಿದೆ?

 


ದೇಶಾದ್ಯಂತ 15 ದಿನಗಳಿಂದಲೂ ಸ್ಥಿರವಾಗಿದ್ದ ಪೆಟ್ರೋಲ್,

ಡೀಸೆಲ್ ಬೆಲೆ ಇಂದು ಇಳಿಕೆಯಾಗಿದೆ. ದೆಹಲಿಯಲ್ಲಿ 1

ಲೀಟರ್ ಪೆಟ್ರೋಲ್ ಬೆಲೆಯಲ್ಲಿ 16 ಪೈಸೆ ಇಳಿಕೆಯಾಗಿದ್ದು,

ಡೀಸೆಲ್ ಬೆಲೆಯಲ್ಲಿ 14 ಪೈಸೆ ಕಡಿಮೆಯಾಗಿದೆ. ಈ

ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್, ಡೀಸೆಲ್

ಬೆಲೆ ಪರಿಷ್ಕರಣೆಯಾಗಿದೆ. ಇನ್ನು, ದೆಹಲಿಯಲ್ಲಿ 1 ಲೀ.

ಪೆಟ್ರೋಲ್ ಬೆಲೆ 790.40, ಪ್ರತಿ ಲೀ.ಡೀಸೆಲ್ ದರ

80.73 ಇದ್ದು, ಬೆಂಗಳೂರಿನಲ್ಲಿ 1 ಲೀ.ಪೆಟ್ರೋಲ್ ಬೆಲೆ

93.43, ಪ್ರತಿ ಲೀ. ಡೀಸೆಲ್ ದರ 785.60 ಇದೆ.


ರಾಜ್ಯದ ಯಾವ ನಗರದಲ್ಲಿ ಇಂದಿನ ಪೆಟ್ರೋಲ್,

ಡೀಸೆಲ್ ದರ ಬೆಲೆ ಎಷ್ಟಿದೆ?


>ಬೆಂಗಳೂರು: 1 ಲೀ. ಪೆಟ್ರೋಲ್ ಬೆಲೆ 193.43/

ಡೀಸೆಲ್ ದರ (85.60.

>ಮೈಸೂರು: 1 ಲೀ. ಪೆಟ್ರೋಲ್ ಬೆಲೆ 793.03/ ಡೀಸೆಲ್

ದರ (85.23)

>ದಾವಣಗೆರೆ: 1 ಲೀ. ಪೆಟ್ರೋಲ್ ಬೆಲೆ 795.16ಡೀಸೆಲ್

ದರ (87.07)

>ವಿಜಯಪುರ: 1 ಲೀ. ಪೆಟ್ರೋಲ್ ಬೆಲೆ 793.57/

ಡೀಸೆಲ್ ದರ (85.75)

>ಕೊಪ್ಪಳ: 1 ಲೀ. ಪೆಟ್ರೋಲ್ ಬೆಲೆ 794.60/ ಡೀಸೆಲ್

ದರ (86.61)

>ಹಾಸನ: 1 ಲೀ. ಪೆಟ್ರೋಲ್ ಬೆಲೆ 93.41/ ಡೀಸೆಲ್ ದರ

85.47)

>ಧಾರವಾಡ: 1 ಲೀ. ಪೆಟ್ರೋಲ್ ಬೆಲೆ 793.52/ ಡೀಸೆಲ್

ದರ (85.71)

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು