.
ಕೊರೋನಾ ಕಾರಣದಿಂದಾಗಿ ಹಲವು ಮಕ್ಕಳಿಗೆ ಪಾಠ ಸರಿಯಾಗಿ ನಡೆಯುತ್ತಿಲ್ಲ ಈ ಸರಿ ಸರ್ಕಾರವು ಶೇಕಡಾ ೪0 ಪ್ರತಿಶತ ಸರಳ ಪ್ರಶ್ನೆಗಳನ್ನು ಈ ಬಾರಿಯ SSLC ವಿದ್ಯರ್ಥಿ ಗಳಿಗೆ ನೀಡಲಾಗಿದೆ .
ಈ ಸುದ್ದಿಯಿಂದ ಹಲವು ಮಕ್ಕಳಿಗೆ ಖುಷಿ ಉಂಟಾಗಬಹುದು .
ಈ ಬರಿ ಕಷ್ಟ ಡಾ ಪ್ರಶ್ನೆ ಬದಲಿಗೆ ಸರಳ ಪ್ರಶ್ನೆಗಳನ್ನೂ ಮತ್ತು
ನೇರ ಪ್ರಶ್ನೆ ಗಲ್ಲನು ಕೇಳಲಾಗುವುದು ಎಂದು ಪ್ರೌಢ ಶಿಕ್ಷಣ
ಪರೀಕ್ಷಾ ಮಂಡಳಿ ತಿಳಿಸಿದೆ .
ಪ್ರಶ್ನೆ ಗಲ್ಲನು ಎಷ್ಟು ಪ್ರಮಾಣ ಮತ್ತು ಎಷ್ಟು ಪ್ರತಿಶತ ಕೇಳಲಾಗುವುದು ?
ಸುಲಭ ಪ್ರಶ್ನೆ ಗಳು ೪೦ ಪ್ರತಿಶತ
ಲೊಕ್ಡೌನ್ ನಿಂದ ಶಾಲೆಗಳಿವು ಬಹಳ ಸಮಯ ಆಗಿದ್ದರಿಂದ
ಶೇಕಡಾ ೩೦ ರಷ್ಟು ಪಥ್ಯ ಕಡಿತ ಗೊಳಿಸಲಾಗಿದೆ .
ಶೇಕಡಾ ಈ ಬರಿ ೫ ಪ್ರತಿಶತ ದಷ್ಟು ಮಾತ್ರ ಕಠಿಣ ಪ್ರಶ್ನೆ ಗಳು
ಲಭ್ಯ ಇರಲಿವೆ.
ಸುಮಾರು ೨೦ ರಷ್ಟು ಸ್ವಲ್ಪ ಪ್ರಮಾಣದ ಕಠಿಣ ಪ್ರಶ್ನೆಗಳನ್ನು
ಕಾಣಬಹುದು.
0 ಕಾಮೆಂಟ್‌ಗಳು
hrithiksuraj2@gmail.com