ಕರ್ನಾಟಕ ರಾಜ್ಯದ ಜನರಿಗೆ ದೊಡ್ಡshoking ಸುದ್ದಿ ?
ಕರ್ನಾಟಕ ಬೆಂಗಳೂರು ಲೈವ್
ಅಪ್‌ಡೇಟ್‌ಗಳು: ಕಳೆದ 24 ಗಂಟೆಗಳಲ್ಲಿ 4,553
ಹೊಸ ಕೋವಿಡ್ -19 ಪ್ರಕರಣಗಳು, 15
ಸಾವುಗಳು, ವರದಿಯಾಗಿವೆ .
ಕರ್ನಾಟಕ ದಲ್ಲಿ ಮುಂದೆ ಬರುವ ಎರಡು ತಿಂಗಳುಗಳಲ್ಲಿ
ಕೋರೋಣ ತೀವ್ರತೆ ಇಂದ ಹರಡುತ್ತದೆ ಎಂದು ಆರೋಗ್ಯ
ಸಚಿವ ಡಾ .ಕೆ ಸುಧಾಕರ್ ರಾಜ್ಯ ಡಾ ಜನತೆ ಗೆ ಸೂಚಿಸಿದ್ದರೆ .
ಬೆಂಗಳೂರಿನಲ್ಲಿ ಮಾತನಾಡಿದ ಅವರು ಮೇ ಅಂತ್ಯದೊಳಗೆ
ಕೋರೋಣ ಮಹಾಸ್ಪೋಟ ಆಗಲಿದೆ ಎಂದು ತಿಲಿಸಿದ್ದಾರೆ.
ಕರ್ನಾಟಕ ದ ಬೆಂಗಳೂರು ನಗರ ದಲ್ಲಿ ಕೊರೋನಾ ವೈರಸ್
ಲೈವ್ ಮಾಹಿತಿ , ಕರ್ನಾಟಕ ದಲ್ಲಿ ಭಾನುವಾರ
ರಾಜ್ಯದಾದಂತಹ ೪,೫೫೩ ಪ್ರಕರಣಗಳು ಬಂದಿವೆ .
ಇದರಲ್ಲಿ ಸುಮಾರು ೨೭೮೭ ವರದಿಗಳು ಬೆಂಗಳೂರಿನಿಂದ
ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶ ದಿಂದ
ವರದಿಯಾಗಿದೆ .
ರಾಜ್ಯದಾದಂತಹ ಕೊರೋನಾ ಪರೀಕ್ಷಾ ಪೊಸ್ಸಿಟಿವ್
ಪ್ರಮಾಣವೂ ೩. ೭೯ ಆಗಿದೆ .
ಮತ್ತು ಭಾನುವಾರ ೧೫ ಜನ ಸೋಂಕಿಗೆ ಬಲಿಯಾಗಿದ್ದಾರೆ .
ಸರಕಾರವು ವರದಾನ್ಯ ದಲ್ಲಿ ಶುಕ್ರವಾರ ಎರಡು ನಿರ್ಬಂಧನೆ
ಗಳನ್ನೂ ಜರಿ ಮಾಡಿತು. ಈ ನಿರ್ಬಂಧನೆ ಗಳನು ಪುನಃ
ಪರಿಷರಿಸಿತು , ಮತ್ತು ಎಅರದು ನಿರ್ಬಂಧನೆ ಗಳನು ಬೇರೆ
ವಿಧಾನ ದಲ್ಲಿ ಮಾಡಲು ಅನುಮತಿ ನೀಡಿದೆ.
ಸಿನಿಮಾ ಹೋಲ್ ಮತ್ತು ಜಿಮ್ ಗಳಿಗೆ ಹೇಳಿದೆ, ಒಬ್ಬರು
ಏಪ್ರಿಲ್ ೭ ರ ವರೆಗೆ ಮದ್ಯಾರಾತ್ರ್ತಿ ಯಾ ವರೆಗೆ ಪೂರ್ಣ
ಪ್ರಮಾಣದ ಉದ್ಯೋಗ ಪುನಃ ಸ್ಥಾಪಿಸಿದರೆ ಇನ್ನೊಬ್ಬರು
ಶೇಕಡಾ ೫೦ ರಸ್ತು ಸಾಮರ್ಥ್ಯ ದೊಂದಿಗೆ ಜಿಮ್ ನಡೆಸಲು
ಅವಕಾಶ ಮಾಡಿಕೊಟ್ಟರು.
ಜನರು ಈದನ್ನು ಬಹಳ ಘಮಭಿರ ವಾಗಿ ಪಾಲಿಸಬೇಕು ಮತ್ತು
ಕೋರೋಣ ದಿಂದ ಎಚ್ಚರಿಕೆ ಇರ್ಲಿ ಎಂದು ತನ್ನ ಮಾತುಗಲ್ಲಿ
ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೋರೋಣ ಸ್ವಲ್ಪ ಮಟ್ಟಿಗೆ ಕಡಿಮೆ ಯಾಗಿದೆ
,ನಿನ್ನೆ ಪ್ರಧಾನ್ ಮಂತ್ರಿ ಕೂಡ ಎಂಟು ರಾಜ್ಯ ಗಾಲ ಬಗ್ಗೆ
ಸಮಾಲೋಚನೆ ನಡೆಸಿ ಕಠಿಣ ಕ್ರಮ ಕೈ ಗೊಳ್ಳಲು ಹೇಳಿದ್ದಾರೆ
ಎಂದು ತಿಳಿಸಿದ್ದಾರೆ .
0 ಕಾಮೆಂಟ್‌ಗಳು
hrithiksuraj2@gmail.com