ಇಂದಿನ ದಿನ ಭವಿಷ್ಯ!

 



ಮೇಷ: ಕಾರ್ಯ ಸಾಧನೆಗಾಗಿ ತಿರುಗಾಟ. 


ವೃಷಭ:ಅನಾವಶ್ಯಕ ದುಂದು ವೆಚ್ಚ. 


ಮಿಥುನ: ಗುರು-ಹಿರಿಯರ ದರ್ಶನ, ಮನಃಶಾಂತಿ. 


ಕಟಕ: ಪರ ಸ್ತ್ರೀಯಿಂದ ತೊಂದರೆ.


ಸಿಂಹ: ಆರ್ಥಿಕ ಪರಿಸ್ಥಿತಿ ಚೇತರಿಕೆ. 


ಕನ್ಯಾ: ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ.


 ತುಲಾ: ಬೇಡದ ವಿಷಯಗಳಲ್ಲಿ ಆಸಕ್ತಿ. 


ವೃಶ್ಚಿಕ: ಅಲ್ಪ ಕಾರ್ಯಸಿದ್ದಿ, ನೆಮ್ಮದಿ.


 ಧನಸ್ಸು: ದೂರ ಪ್ರಯಾಣ, ಸ್ತ್ರೀ ಲಾಭ. 


ಮಕರ: ವಾಹನದಿಂದ ತೊಂದರೆ. 


ಕುಂಭ: ಪರಿಶ್ರಮಕ್ಕೆ ತಕ್ಕ ಫಲ ಲಭಿಸುತ್ತದೆ.


ಮೀನ: ಆಕಸ್ಮಿಕ ಧನಲಾಭ, ಕೃಷಿಯಲ್ಲಿ ಲಾಭ.



ಯಾವ ರಾಶಿಯವರಿಗೆ ಯಾವ ಬಣ್ಣ 

ಅದೃಷ್ಟ:-


Colour pencils
Lucky colour


ಮೇಷ ಮತ್ತು ವೃಶ್ಚಿಕ ರಾಶಿಯವರು ಕೆಂಪು ಬಣ್ಣ ಬಳಸಿದರೆ

ಉತ್ತಮ.


 ವೃಷಭ ಮತ್ತು ತುಲಾ ಈ ರಾಶಿಗಳ ಅಧಿಪತಿ 

ಶುಕ್ರನಾಗಿರುವುದರಿಂದ ಬಿಳಿ ಮತ್ತು ಗುಲಾಬಿ ಬಣ್ಣ

ಶುಭವಾಗಿದೆ. 

ಮಿಥುನ ಮತ್ತು ಕನ್ಯಾ ರಾಶಿ ಅಧಿಪತಿ ಬುಧ


ಗ್ರಹ. ಹಾಗಾಗಿ ಹಸಿರು ಬಣ್ಣ ಅದೃಷ್ಟ, 


ಕರ್ಕ ರಾಶಿಯವರ ಅಧಿಪತಿ ಚಂದ್ರನಾಗಿದ್ದು, ಬಿಳಿ ಬಣ್ಣ 

ಶ್ರೇಷ್ಠವಾಗಿದೆ.


ಸೂರ್ಯ ಸಿಂಹ ರಾಶಿಗೆ ಅಧಿಪತಿ. 


ಹಾಗಾಗಿ ಕಿತ್ತಳೆ ಬಣ್ಣ ಶ್ರೇಷ್ಠ. 


ಧನು ಮತ್ತು ಮೀನ ರಾಶಿಯವರಿಗೆ ಅಧಿಪತಿ


ಬೃಹಸ್ಪತಿಯಾಗಿದ್ದು, ಹಳದಿ ಬಣ್ಣ ಅದೃಷ್ಟ ಎನ್ನಲಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು