ಹಿಂದಿ ಚಲನಚಿತ್ರರಂಗದ ಅನೇಕ ನಟ-
ನಟಿಯರು ಕೊರೋನಾ ಸೋಂಕಿಗೆ
ತುತ್ತಾಗುತ್ತಿದ್ದಾರೆ.
ನಟ ಅಕ್ಷಯ್ಕುಮಾರ್ ನಂತರ ವಿಕ್ಕಿ ಕೌಶಲ್
ಹಾಗೂ ಕತ್ರಿನಾ ಕೈಫ್ಗೆ ಸೋಂಕು
ತಗುಲಿರುವುದು ದೃಢಪಟ್ಟಿದೆ.
ಈ ಮಧ್ಯೆ,ನಟಿ ಕರೀನಾ ಕಪೂರ್ ದುಬಾರಿ
ಬೆಲೆಯ ಮಾಸ್ಕ ಧರಿಸಿ ಚರ್ಚೆಗೆ
ಗ್ರಾಸವಾಗಿದ್ದಾರೆ.
ಮಾಸ್ಕ್ ಧರಿಸಿರುವ ಫೋಟೋವನ್ನು
ಇಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಕರೀನಾ,
ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ.
ಅಂದಹಾಗೆ, ಕರೀನಾ ಧರಿಸಿರುವ ಲೂಯಿ
ವಿಟಾನ್ ನಮಾಸ್ಕ ಬೆಲೆ 26 ಸಾವಿರ ರೂ. ಇದೆ.
0 ಕಾಮೆಂಟ್‌ಗಳು
hrithiksuraj2@gmail.com