ಮೇಷ: ವ್ಯಾಪಾರ ಉದ್ಯೋಗದಲ್ಲಿ ಲಾಭ.
ವೃಷಭ:ಮಂಗಳಕಾರ್ಯ ಸಾಧ್ಯತೆ.
ಮಿಥುನ: ಜನರಲ್ಲಿ ದ್ವೇಷ,ಅನಾರೋಗ್ಯ,
ಕಟಕ: ಕುಟುಂಬ ಸೌಖ್ಯ, ಸ್ತ್ರೀಯರಿಗೆ
ಶುಭ, ಸಿಂಹ: ಹಣವ್ಯಯ, ವಿದ್ಯೆಗಳಲ್ಲಿ ಆಸಕ್ತಿ.
ಕನ್ಯಾ:ವಿದ್ಯಾಭ್ಯಾಸದಲ್ಲಿ ಪ್ರಗತಿ,
ತುಲಾ: ಆರ್ಥಿಕ ಪರಿಸ್ಥಿತಿಏರುಪೇರು.
ವೃಶ್ಚಿಕ: ಸಜ್ಜನ ವಿರೋಧ, ಮಾನಹಾನಿ.
ಧನಸ್ಸು: ಉದ್ಯೋಗದಲ್ಲಿ ಅಭಿವೃದ್ಧಿ.
ಮಕರ:ದಾಂಪತ್ಯದಲ್ಲಿ ಸುಖ ಶಾಂತಿ,
ಕುಂಭ: ಭೂಲಾಭ,ವಾಹನದಿಂದ ಲಾಭ,
ಮೀನ: ವಿದ್ಯಾರ್ಥಿಗಳಿಗೆ ಪ್ರಶಂಸೆ,ಅನಾವಶ್ಯಕ ತಿರುಗಾಟ.
0 ಕಾಮೆಂಟ್‌ಗಳು
hrithiksuraj2@gmail.com