ದಿ. ಬಾಲಿವುಡ್ ನಟ ಸುಶಾಂತ್ ರಜಪೂತ್ ಅವರ
ಜೀವನಾಧಾರಿತ ಚಿತ್ರ ಮಾಡಲು ನಿರ್ದೇಶಕ ರಾಮ್
ಗೋಪಾಲ್ ವರ್ಮಾ ಯೋಜಿಸುತ್ತಿದ್ದಾರೆ. ಸುಶಾಂತ್
ಅವರ ಪ್ರೇಮಕಥೆಯಿಂದ ಆರಂಭಿಸಿ, ಚಿತ್ರರಂಗದಲ್ಲಿ
ರಾಜಕೀಯ ಮತ್ತು ಡ್ರಗ್ಸ್ ಜಾಲದ ಕುರಿತು ಸಿನಿಮಾದಲ್ಲಿ
ತೋರಿಸಲಿದ್ದಾರೆ ಎಂದು ಹೇಳಲಾಗಿದೆ. ಸುಶಾಂತ್
ರಜಪೂತ್ ಅವರ ಜೀವನಾಧಾರಿತ ಚಿತ್ರ ಮಾಡುವುದಾಗಿ
ಆರ್‌ಜಿವಿ ಈಗಾಗಲೇ ಘೋಷಿಸಿದ್ದಾರೆ. ಸದ್ಯ ಈ
ಚಿತ್ರದ ಪ್ರಿ-ಪ್ರೊಡಕ್ಷನ್ ಕಾರ್ಯಗಳು ನಡೆದಿವೆ ಎಂದು
ಹೇಳಲಾಗಿದೆ.
ಸೀರಿಯಲ್ ನಿರ್ಮಿಸಲು ಮುಂದಾದ ದೋನಿ..!
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್
ದೋನಿ ಅವರು 'ಕ್ಯಾಪ್ಟನ್ 7' ಹೆಸರಿನ ಅನಿಮೇಟೆಡ್
ಸೀರಿಯಲ್ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದಾರೆ. ಹೌದು
ಧೋನಿ ಹಿನ್ನೆಲೆಯನ್ನಾಧರಿಸಿ ಪತ್ತೆದಾರಿ ಸೀರಿಯಲ್
ನಿರ್ಮಿಸಲಾಗುತ್ತಿದ್ದು, ಮೊದಲ ಹಂತದ ಪ್ರೀ ಪ್ರೊಡಕ್ಷನ್
ಕಾರ್ಯ ನಡೆಸಲಾಗುತ್ತಿದೆ ಎನ್ನಲಾಗಿದೆ. ಧೋನಿ
ಧರಿಸುತ್ತಿದ್ದ ಜರ್ಸಿ ನಂಬರ್ 7 ಆಗಿತ್ತು. ಹೀಗಾಗಿ ಕ್ಯಾಪ್ಟನ್
7 ಹೆಸರಿನಲ್ಲಿ ಸೀರಿಯಲ್ ನಿರ್ಮಾಣವಾಗುತ್ತಿದೆ ಎಂದು
ಹೇಳಲಾಗಿದೆ.
BIG BREAKING: ಪ್ರಖ್ಯಾತ ನಟ-ನಟಿಗೆ ಒಂದು
ವರ್ಷ ಜೈಲು
ಇವರ ಜತೆ ಮಲಯಾಳಂ ನಿರ್ಮಾಪಕ ಲಿಸ್ಟನ್
ಸೈಫನ್ ಅವರಿಗೂ ಶಿಕ್ಷೆ ವಿಧಿಸಲಾಗಿದೆ.
ಹಿಂದಿರುಗಿಸಲಿಲ್ಲ.
ಚಿತ್ರಗಳಲ್ಲಿ ನಟಿಸಿದ್ದರು.
0 ಕಾಮೆಂಟ್‌ಗಳು
hrithiksuraj2@gmail.com