ಮುಂಬೈಗೆ ಗೆಲುವು; ರಾಯಲ್ಸ್ ಗೆ ನಿರಾಸೆ ! Breaking News ಟಾಸ್ ಗೆದ್ದ ಡೆಲ್ಲಿ ಫೀಲಿಂಗ್ ಆಯ್ಕೆ ....

 ಮುಂಬೈಗೆ ಗೆಲುವು; ರಾಯಲ್ಸ್ ಗೆ ನಿರಾಸೆ



 

ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ

ಇಂಡಿಯನ್ಸ್, ಇಂದು ನಡೆದ ರಾಜಸ್ತಾನ್ ರಾಯಲ್ಸ್

ವಿರುದ್ಧದ ಪಂದ್ಯವನ್ನು ಜಯಿಸುವ ಮೂಲಕ ಮತ್ತೆ

ಗೆಲುವಿನ ಹಳಿಗೆ ಮರಳಿದೆ. ಟಾಸ್ ಸೋತು ಮೊದಲು

ಬ್ಯಾಟಿಂಗ್ ನಡೆಸಿದ ರಾಯಲ್ಸ್ ನಿಗದಿತ 20 ಓವರ್

ಗಳಲ್ಲಿ 171 ರನ್ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ಮುಂಬೈ

ಇಂಡಿಯನ್ಸ್ ತಂಡ 18.3 ಓವರ್‌ಗಳಲ್ಲಿ 172 ರನ್ ಗಳಿಸಿ

ಗುರಿ ತಲುಪಿತು. ಡಿಕಾಕ್ (70*) ಮತ್ತು ಕ್ರುನಾಲ್ ಪಾಂಡ್ಯ

 

(39) & ರೋಹಿತ್ (14) ರನ್ ಗಳಿಸಿದರು. ಮೋರಿಸ್ 2

ವಿಕೆಟ್ ಪಡೆದರು.

 

  Breaking News  ಟಾಸ್ ಗೆದ್ದ ಡೆಲ್ಲಿ ಫೀಲಿಂಗ್ ಆಯ್ಕೆ




 

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಟಾಸ್ ಗೆದ್ದ ಡೆಲ್ಲಿ

ಕ್ಯಾಪಿಟಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಡೆಲ್ಲಿ: ಪೃಥ್ವಿ ಷಾ, ಧವನ್, ಸ್ಮಿತ್, ಪಂತ್ (ಸಿ / ಡಬ್ಲ್ಯೂ),

ಸ್ಟೋನಿಸ್, ಹೆಟ್ಟೇರ್, ಅಕ್ಷರ್‌ ಪಟೇಲ್, ಲಲಿತ್

ಯಾದವ್‌, ರಬಾಡಾ, ಇಶಾಂತ್ ಶರ್ಮಾ, ಅವೇಶ್ ಖಾನ್

 

ಕೋಲ್ಕತ್ತಾ: ಗಿಲ್, ರಾಣಾ, ರಾಹುಲ್ ತ್ರಿಪಾಠಿ, ಸುನಿಲ್

ನರೇನ್, ಮೋರ್ಗನ್ (ಸಿ), ರಸ್ಸೆಲ್, ದಿನೇಶ್ ಕಾರ್ತಿಕ್

(ಡಬ್ಲ್ಯೂಕೆ), ಕಮ್ಮಿನ್ಸ್, ಶಿವಂ ಮಾವಿ, ಪ್ರಸಾದ್ ಕೃಷ್ಣ,

ವರುಣ್ ಚಕ್ರವರ್ತಿ



 

 



 

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು