ಹಾಲನ್ನು ಈ ಕೆಲಸಗಳಿಗೂ ಬಳಸಬಹುದು !ರಕ್ತ ಶುದ್ದೀಕರಣವಾಗಲು ಈ ಫುಡ್ ಸೇವಿಸಿರಿ...

*ಹಾಲನ್ನು ಈ ಕೆಲಸಗಳಿಗೂ ಬಳಸಬಹುದು



* ಗಿಡಗಳು ಒಣಗಿದರೆ ನೀರಿನ ಜೊತೆಗೆ ಹಾಲನ್ನು ಮಿಕ್ಸ್

ಮಾಡಿ ಅದಕ್ಕೆ ವಿಟಮಿನ್ ಸಿ ಮಾತ್ರೆಗಳನ್ನು ನೀರಿನಲ್ಲಿ

ಸೇರಿಸಿ ಗಿಡಕ್ಕೆ ಹಾಕಿದರೆ ಗಿಡ ಬೇಗನೆ ಚಿಗುರುತ್ತದೆ.

ಹಾಲು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತದೆ. ಇದು

ಚರ್ಮ ಮತ್ತು ಕೂದಲ ರಕ್ಷಣೆಗೆ ಒಳ್ಳೆಯದು.

ಬಟ್ಟೆಯಲ್ಲಿ ಮಣ್ಣು, ವೈನ್, ಎಣ್ಣೆ ಕಲೆಗಳು

ಕಂಡುಬಂದರೆ ಅದನ್ನು ತೆಗೆಯಲು ಹಾಲನ್ನು

ಬಳಸಬಹುದು.

* ಪೀಠೋಪಕರಣಗಳನ್ನು ಹಾಲಿನಿಂದ ಸ್ವಚ್ಛಗೊಳಿಸಿದರೆ

ಅದು ಹೊಸ ಹೊಳಪನ್ನು ನೀಡುತ್ತದೆ.


ರಕ್ತ ಶುದ್ದೀಕರಣವಾಗಲು ಈ ಫುಡ್ ಸೇವಿಸಿರಿ...








ದೇಹದಲ್ಲಿ ರಕ್ತ ಶುದ್ದೀಕರಣವಾಗಲು ತಪ್ಪದೆ ಈ

ಆಹಾರಗಳನ್ನು ಸೇವಿಸಿರಿ. ಸೇಬು, ಪ್ಲಮ್, ಪೇರಳೆ

& ಪಿಯರ್ಸ್‌ ಮುಂತಾದ ಹಣ್ಣುಗಳಲ್ಲಿ ಕರಗುವ

ನಾರಾಗಿರುವ ಪೆಕ್ಟಿನ್ ಇರುತ್ತದೆ. ಇದು ರಕ್ತವನ್ನು

ಶುದ್ದೀಕರಿಸಲು ಉಪಯುಕ್ತವಾಗಿದೆ. ಬಸಲೆ, ಪಾಲಕ್,

ಮೆಂತೆಸೊಪ್ಪು, ಹರಿವೆ ಸೊಪ್ಪು ಮೊದಲಾದವು ಯಕೃತ್

ನಲ್ಲಿ ಕಿಣ್ವಗಳ ಪ್ರಮಾಣ ಹೆಚ್ಚಿಸಿ ರಕ್ತ ಶುದ್ದೀಕರಣವನ್ನು

ಉತ್ತಮಗೊಳಿಸುತ್ತದೆ. ಇದಲ್ಲದೆ ಬೀಟ್‌ರೂಟ್, ಬೆಲ್ಲ,

ಅರಿಶಿನ, ನಿಂಬೆ ಹಣ್ಣು ಸಹ ರಕ್ತ ಶುದ್ದೀಕರಣವಾಗಲು

ನೆರವಾಗುತ್ತದೆ.

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು