ಮತ್ತೆ ಅಗ್ರ ಸ್ಥಾನಕ್ಕೇರಿದ ಆರ್ ಸಿಬಿ ?IPL: ಎಬಿಡಿ ಹೊಸ ಮೈಲಿಗಲ್ಲು .......

ಮತ್ತೆ ಅಗ್ರ ಸ್ಥಾನಕ್ಕೇರಿದ ಆರ್ ಸಿಬಿ















 ವಿರುದ್ಧದ ಪಂದ್ಯದಲ್ಲಿ ರೋಚಕ

ಗೆಲುವು ದಾಖಲಿಸುವ ಮೂಲಕ ರಾಯಲ್

ಚಾಲೆಂಜರ್ಸ್ಬೆಂಗಳೂರು ತಂಡವು ಮತ್ತೊಮ್ಮೆ

ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
 
ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿರುವ ಕೊಹ್ಲಿ

ಪಡೆಯು ಕೇವಲ 1 ಪಂದ್ಯದಲ್ಲಿ

ಪರಾಭವಗೊಂಡಿದ್ದು ಅತಿಹೆಚ್ಚು 10

ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿದೆ. 

ಅಷ್ಟೇ ಪಂದ್ಯಗಳನ್ನಾಡಿರುವ ಡೆಲ್ಲಿ

ನಿನ್ನೆಯ ಪಂದ್ಯವನ್ನು ಸೋತ ಬಳಿಕ 

8 ಅಂಕಗಳೊಂದಿಗೆ 3ನೇ ಸ್ಥಾನ ಪಡೆದಿದೆ.


IPL: ಎಬಿಡಿ ಹೊಸ ಮೈಲಿಗಲ್ಲು





















ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್

ಆಟಗಾರ ಎಬಿ ಡಿವಿಲಿಯರ್ಸ್ ಐಪಿಎಲ್ ನಲ್ಲಿ ಹೊಸ

ಮೈಲಿಗಲ್ಲು ಸಾಧಿಸಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ

42 ಎಸೆತಗಳಲ್ಲಿ 75 ರನ್ ಗಳಿಸಿದ ಎಬಿಡಿ ಪಂದ್ಯಶ್ರೇಷ್ಠ

ಪ್ರಶಸ್ತಿಗೆ ಭಾಜನರಾದರು. ಈ ಮೂಲಕ ಐಪಿಎಲ್ ನಲ್ಲಿ

ವೇಗವಾಗಿ (150+ ಸೈಕ್ ರೇಟ್) 5 ಸಾವಿರ ರನ್ ಗಳಿಸಿದ

ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎಬಿಡಿ 3288

ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರೆ, ವಾರ್ನರ್ 3554

ಎಸೆತಗಳಲ್ಲಿ 5 ಸಾವಿರ ರನ್ ಗಡಿ ದಾಟಿದ್ದರು.




Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು