RCB Vs CSK: ಪ್ಲೇಯಿಂಗ್ XI. IPL 2021: ಸಿರಾಜ್ ದಾಖಲೆ



ಟಾಸ್ ಗೆದ್ದ ಸಿಎಸ್‌ಕೆ ಬ್ಯಾಟಿಂಗ್ ಆಯ್ಕೆ

ಚೆನೈ ಸೂಪರ್ ಕಿಂಗ್ಸ್ & ಬೆಂಗಳೂರು ರಾಯಲ್

ಚಾಲೆಂಜರ್ಸ್ ನಡುವೆ ನಡೆಯಲಿರುವ ಇಂದಿನ

ಪಂದ್ಯದಲ್ಲಿ ಟಾಸ್ ಗೆದ್ದಿರುವ ಚೆನೈ ಬ್ಯಾಟಿಂಗ್ ಆಯ್ಕೆ

ಮಾಡಿಕೊಂಡಿದೆ. ಉಭಯ ತಂಡಗಳು ಈವರೆಗೆ ಒಟ್ಟು

27 ಬಾರಿ ಮುಖಾಮುಖಿಯಾಗಿದ್ದು, 17 ಬಾರಿ ಗೆದ್ದಿರುವ

ಚೆನ್ನೈ ಮೇಲುಗೈ ಸಾಧಿಸಿದೆ. ಬೆಂಗಳೂರು ತಂಡ 9 

ಪಂದ್ಯಗೆದ್ದಿದ್ದು,1 ಪಂದ್ಯದ ಫಲಿತಾಂಶ ಬಂದಿಲ್ಲ.


RCB Vs CSK: ಪ್ಲೇಯಿಂಗ್ XI



ಸಾಂಪ್ರದಾಯಿಕ ಎದುರಾಳಿಗಳಾದ ಬೆಂಗಳೂರು & 

ಚೆನ್ನೈ ಮುಂಬೈನಲ್ಲಿಂದು ಹಣಾಹಣಿ ನಡೆಸಲಿದ್ದು, 

ಈಗಾಗಲೇ ಟಾಸ್ ಗೆದ್ದಿರುವ ಚೆನ್ನೈ ನಾಯಕ ಧೋನಿ 

ಮೊದಲು ಬ್ಯಾಟಿಂಗ್ ಮಾಡಲು  ಆಯ್ಕೆ 

ಮಾಡಿಕೊಂಡಿದ್ದಾರೆ.

ಉಭಯ ತಂಡಗಳ ಅಂತಿಮ 11 ಆಟಗಾರರ ಪಟ್ಟಿ

ಇಂತಿದೆ.

RCB: ಕೊಹ್ಲಿ(C), ಪಡಿಕ್ಕಲ್, ಮ್ಯಾಕ್ಸ್ ವೆಲ್, ಎಬಿಡಿ,

ವಾಷಿಂಗ್ಟನ್, ಕ್ರಿಶ್ಚಿಯನ್, ಜೆಮಿಸನ್, ಪಟೇಲ್, ಸೈನಿ

 ,ಸಿರಾಜ್ & ಚಹಲ್ CSK ಋತುರಾಜ್, ಡುಪ್ಲೆಸಿಸ್, ರೈನಾ, ರಾಯುಡು,

ಧೋನಿ(C), ಜಡೇಜಾ, ಕಝನ್, ಬ್ರಾವೊ, ಠಾಕೂರ್,

ಚಹರ್ & ತಾಹಿರ್



IPL 2021: ಸಿರಾಜ್ ದಾಖಲೆ



ಮುಂಬೈನಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್

ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್

ತಂಡದ ವೇಗಿ ಮೊಹಮ್ಮದ್ ಸಿರಾಜ್ ಹೊಸ ದಾಖಲೆ

ಬರೆದಿದ್ದಾರೆ. ತಮ್ಮ ಸ್ಪೆಲ್ ನ 2ನೇ ಓವರ್ ನಲ್ಲಿ ಸಿರಾಜ್

ಈ ದಾಖಲೆ ಮಾಡಿದ್ದು, 148 ಕಿಮೀ/ಗಂ ವೇಗದಲ್ಲಿ ಬಾಲ್

ಎಸೆದಿದ್ದಾರೆ. ಇದು ಪ್ರಸ್ತುತ ಐಪಿಎಲ್ ಟೂರ್ನಿಯ ಅತ್ಯಂತ

ವೇಗದ ಎಸೆತವಾಗಿದೆ. ಅಂದಹಾಗೆ, ಸಿರಾಜ್ ಈ ಹಿಂದೆ

149.94 ಕಿಮೀ/ಗಂ ವೇಗದಲ್ಲಿ ಬೌಲಿಂಗ್ ಮಾಡಿದ್ದು,

ಅತ್ಯಂತ ವೇಗದ ಬೌಲಿಂಗ್ ದಾಖಲೆ 

ಆರ್ಚರ್(152.39) ಹೆಸರಿನಲ್ಲಿದೆ.


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು