ಬಂಗಾಳದಲ್ಲಿ 7ನೇ ಹಂತದ ಮತದಾನ ಆರಂಭ ಕೊರೋನಾ ಸಂಕಷ್ಟದ ಮಧ್ಯೆ ನಡೆಯುತ್ತಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಏಳನೇ ಹಂತದಲ್ಲಿಂದು 34 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, 44,44,634 ಪುರುಷರು, 42,33,358 ಮಹಿಳೆಯರು ಹಾಗೂ 229 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 86,78,221 ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಹಂತದಲ್ಲಿ ಒಟ್ಟು 12,068 ಮತ ಕೇಂದ್ರಗಳಿದ್ದು, ಸಂಜೆ 6:30ರವರೆಗೆ ಮತದಾನ ನಡೆಯಲಿದೆ. ಇದಾದ ಬಳಿಕ ಏ. 29ರಂದು ಕೊನೆಯ ಹಂತದ ಮತದಾನ ನಡೆಯಲಿದೆ.

 ಬಂಗಾಳದಲ್ಲಿ 7ನೇ ಹಂತದ ಮತದಾನ ಆರಂಭ



ಕೊರೋನಾ ಸಂಕಷ್ಟದ ಮಧ್ಯೆ ನಡೆಯುತ್ತಿರುವ ಪಶ್ಚಿಮ

ಬಂಗಾಳ ವಿಧಾನಸಭಾ ಚುನಾವಣೆಯ ಏಳನೇ

ಹಂತದಲ್ಲಿಂದು 34 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು,

44,44,634 ಪುರುಷರು, 42,33,358 ಮಹಿಳೆಯರು

ಹಾಗೂ 229 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು

86,78,221 ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ

ಹಂತದಲ್ಲಿ ಒಟ್ಟು 12,068 ಮತ ಕೇಂದ್ರಗಳಿದ್ದು, ಸಂಜೆ

6:30ರವರೆಗೆ ಮತದಾನ ನಡೆಯಲಿದೆ. ಇದಾದ ಬಳಿಕ ಏ.

29ರಂದು ಕೊನೆಯ ಹಂತದ ಮತದಾನ ನಡೆಯಲಿದೆ.

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು