* ಬೆವರಿನ ವಾಸನೆಗೆ ಹೇಳಿ ಗುಡ್ ಬೈ! ಹೊಳೆಯುವ ಹಲ್ಲು ನಿಮ್ಮದಾಗಬೇಕಾ?

ಬೆವರಿನ ವಾಸನೆಗೆ ಹೇಳಿ ಗುಡ್ ಬೈ!



1 ಚಮಚ ನಿಂಬೆ ರಸಕ್ಕೆ 1 ಚಮಚ ಬೇಕಿಂಗ್ ಸೋಡಾ

ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಅದನ್ನು ಕಂಕುಳಿಗೆ ಹಚ್ಚಿ 15

ನಿಮಿಷ ಬಿಟ್ಟು,ಬಳಿಕ ವಾಶ್‌ ಮಾಡಿ.

* ನಿಂಬೆ ಹಣ್ಣನ್ನು ಕತ್ತರಿಸಿ ಕಂಕುಳಿಗೆ ಹಚ್ಚಿ ಮಸಾಜ್

ಮಾಡಬೇಕು. 10 ನಿಮಿಷ ಬಿಟ್ಟು ಸ್ವಚ್ಛ ಮಾಡಿ.

*ಟೊಮ್ಯಾಟೋ ರಸವನ್ನು ಕಂಕುಳಿಗೆ ಹಾಕಿ 15 ನಿಮಿಷ

ಮಸಾಜ್ ಮಾಡಿ. 2/3 ದಿನ ಮಸಾಜ್ ಮಾಡಿದರೆ

ಕಂಕುಳಿನ ಬೆವರಿನ ವಾಸನೆ ಕಡಿಮೆಯಾಗುತ್ತದೆ.

*ಸ್ನಾನದ ನೀರಿಗೆ ಗುಲಾಬಿ ರಸವನ್ನು ಬೆರೆಸಿ ಸ್ನಾನ ಮಾಡಿ.


ಹೊಳೆಯುವ ಹಲ್ಲು ನಿಮ್ಮದಾಗಬೇಕಾ?














*1 ಚಮಚ ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿ ಹಾಕಿ

15 ನಿಮಿಷಗಳ ಕಾಲ ಬಾಯಿ ಮುಕ್ಕಳಿಸಿ. ಇದರಿಂದ

ವಸಡುಗಳ ಉರಿಯೂತ ಕೂಡಾ ಕಡಿಮೆಯಾಗುತ್ತದೆ.

*ಉಪ್ಪು & ನಿಂಬೆರಸದ ಮಿಶ್ರಣದಿಂದ ಹಲ್ಲುಗಳನ್ನು ತಿಕ್ಕಿ.

ವಾರಕ್ಕೊಮ್ಮೆ ಅಥವಾ 2 ಬಾರಿ ಈ ರೀತಿ ಮಾಡಿ.

*ಪ್ರತಿದಿನ ಹಸಿ ಕ್ಯಾರೆಟನ್ನು ಚೆನ್ನಾಗಿ ಜಗಿದು

ತಿನ್ನುವುದರಿಂದ ಅದು ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ

*ಸೇಬು & ಸೌತೆಕಾಯಿಯನ್ನು ಚೆನ್ನಾಗಿ ಜಗಿದು

ತಿನ್ನುವುದರಿಂದ ಹಲ್ಲಿನಲ್ಲಿರುವ ಕಲೆ ಮಾಯವಾಗುತ್ತದೆ.



Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು