ಲಾಕ್ ಡೌನ್ ಮಧ್ಯೆಯೂ 'ವಿಸ್ಟಾ' ನಿರ್ಮಾಣ ಕಾರ್ಯ !ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್ !....

 ಲಾಕ್ ಡೌನ್ ಮಧ್ಯೆಯೂ 'ವಿಸ್ಟಾ' ನಿರ್ಮಾಣ

ಕಾರ್ಯ


ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಪ್ರಕರಣಗಳು

ಹೆಚ್ಚುತ್ತಿರುವ ಹಿನ್ನೆಲೆ ಲಾಕ್ ಡೌನ್ ಹೇರಲಾಗಿದೆ.

ಆದರೆ, ಲಾಕ್ ಡೌನ್ ಮಧ್ಯೆಯೂ 1500 ಕೋಟಿ

ರೂ. ವೆಚ್ಚದ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ನಿರ್ಮಾಣ

ಕಾರ್ಯ ಮಾತ್ರ ನಿಂತಿಲ್ಲ. ಹೌದು, ಈ ಯೋಜನೆಯ

ನಿರ್ಮಾಣ ಕಾರ್ಯವನ್ನು ಅತಿ ಅವಶ್ಯಕ ಸೇವೆಗಳ

ಪಟ್ಟಿಗೆ ಸೇರಿಸಲಾಗಿದ್ದು, ದಿನಾಲೂ ಸುಮಾರು 15 ಕಿಮೀ

ದೂರದಿಂದ ಕೆಲಸ ಮಾಡುವವರನ್ನು ಕರೆತರಲಾಗುತ್ತದೆ.

ಸುಮಾರು 4 ಕಿಮೀ ವ್ಯಾಪ್ತಿಯ ಈ ಯೋಜನೆ 2023

ರವರೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.


ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್ !....



ರಾಜ್ಯದ ಮದ್ಯದಂಗಡಿಗಳಿಗೆ ಸಮಯ ನಿಗದಿಪಡಿಸಿ

ಅಬಕಾರಿ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.

ಬೆಳಗ್ಗೆ 6ರಿಂದ 10 ಗಂಟೆವರೆಗೆ ಮದ್ಯ ಮಾರಾಟ

ಮಾಡಲು ಅವಕಾಶ ನೀಡಲಾಗಿದ್ದು, ಕೇವಲ ಪಾರ್ಸೆಲ್

ತೆಗೆದುಕೊಂಡು ಹೋಗಲು ಅನುಮತಿ ನೀಡಿದೆ. ಮದ್ಯ

ಮಾರಾಟ ಪರವಾನಿಗೆ ಹೊಂದಿರುವ ರೆಸ್ಟೋರೆಂಟ್ ಗಳಲ್ಲಿ

ಗ್ರಾಹಕರಿಗೆ ಊಟ, ತಿಂಡಿ ಪಾರ್ಸೆಲ್ ನೀಡಬಹುದು.

ಮೈಕ್ರೋ ಬ್ರಿವರಿಗಳಲ್ಲಿ ಬಿಯರ್ ಅನ್ನು ಸೆರಾಮಿಕ್ ಗ್ಲಾಸ್

2 ಲೀಟರ್‌ವರೆಗೆ ಮಾರಾಟ ಮಾಡಬಹುದಾಗಿದೆ.



Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು