BREAKING: ದೇಶದಲ್ಲಿ ಕೊರೋನಾ ರುದ್ರನರ್ತನ! BREAKING: ವಾರಪೂರ್ತಿ ಕರ್ನಾಟಕ ಬಂದ್?BREAKING: ವಾರಪೂರ್ತಿ ಕರ್ನಾಟಕ ಬಂದ್?

BREAKING: ದೇಶದಲ್ಲಿ ಕೊರೋನಾ ರುದ್ರನರ್ತನ 



ದೇಶದಲ್ಲಿ ಕೊರೋನಾ ಎರಡನೇ ಅಲೆ ಆರ್ಭಟ

ಮುಂದುವರೆದಿದ್ದು, ಇಂದು ಮತ್ತೊಮ್ಮೆ 3 ಲಕ್ಷಕ್ಕಿಂತ ಅಧಿಕ

ಜನರಿಗೆ ಸೋಂಕು ತಗುಲಿದೆ ಹಾಗೂ 2 ಸಾವಿರಕ್ಕಿಂತ ಹೆಚ್ಚು

ಜನರು ಹೆಮ್ಮಾರಿಯಿಂದಾಗಿ ಸಾವನ್ನಪ್ಪಿದ್ದಾರೆ.

 ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 

ಗಂಟೆಗಳಲ್ಲಿ

ದೇಶದಲ್ಲಿ 3,46,786 ನೂತನ ಸೋಂಕು ಪ್ರಕರಣಗಳು &

2,624 ಸಾವು ವರದಿಯಾಗಿವೆ. ಈ ಮೂಲಕ ದೇಶದಲ್ಲಿ

ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 1,66,10,481ಕ್ಕೆ

ಏರಿಕೆಯಾಗಿದ್ದು, ಮೃತರ ಸಂಖ್ಯೆ 1,89,544ಕ್ಕೆ ತಲುಪಿದೆ.


ಕರ್ನಾಟಕಕ್ಕೆ ಕಾಡಲಿದೆ ರಕ್ತದ ಅಭಾವ!



ಕೊರೋನಾ 2ನೇ ಅಲೆಗೆ ತತ್ತರಿಸಿರುವ ರಾಜ್ಯದಲ್ಲಿ

ಈಗಾಗಲೇ 60% ರಕ್ತದ ಕೊರತೆ ಉಂಟಾಗಿದೆ.

ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ

ನೀಡುವುದರಿಂದ 28 ದಿನ ರಕ್ತ ಕೊಡಲಾಗುವುದಿಲ್ಲ.

ಹೀಗಾಗಿ ರಕ್ತದ ಅಭಾವ ಮತ್ತಷ್ಟು ಹೆಚ್ಚಾಗುವ ಆತಂಕ

ಶುರುವಾಗಿದೆ. ಪ್ರತಿ ತಿಂಗಳು ರಕ್ತ ನಿಧಿಯಿಂದ ಅಂದಾಜು

3 ಸಾವಿರ ಯುನಿಟ್ ರಕ್ತ ಸಂಗ್ರಹಿಸಲಾಗುತ್ತಿತ್ತು.

ವರ್ಷಕ್ಕೆ 26 ಸಾವಿರ ರಕ್ತ ಯುನಿಟ್ ಸಂಗ್ರಹಿಸುವ ಗುರಿ

ಹೊಂದಲಾಗಿತ್ತು. ಆದರೆ, ಈಗ ಪ್ರತಿ ತಿಂಗಳು 600

ಯುನಿಟ್ ಸಂಗ್ರಹಿಸಲಾಗುತ್ತಿದೆ.


BREAKING: ವಾರಪೂರ್ತಿ ಕರ್ನಾಟಕ ಬಂದ್?



ರಾಜ್ಯದಲ್ಲಿ ಇಂದಿನಿಂದ ಜಾರಿಯಲ್ಲಿರುವ ವಾರಾಂತ್ಯದ

ಕರ್ಪ್ಯೂ ಸೋಮವಾರ ಮುಂಜಾನೆ 6ರವರೆಗೆ

ಜಾರಿಯಲ್ಲಿರಲಿದೆ. ಆದರೆ, ಇದೀಗ ವಾರ ಪೂರ್ತಿ ಕರ್ಪ್ಯೂ

ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

 ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ 

ಅವರು ಹೇಳಿಕೆ ನೀಡಿದ್ದು,

 ಜನರು ಕರ್ಪ್ಯೂಗೆ ಒಪ್ಪುವುದಿಲ್ಲ. ಅವರು

ಜವಾಬ್ದಾರಿಯುತವಾಗಿ ವರ್ತಿಸಬೇಕು. 

ಮನೆಯಿಂದ

ಹೊರಬಂದಾಗ ಕನಿಷ್ಠ ಮಾಸ್ಟ್ ಆದರೂ ಧರಿಸಬೇಕು

ಎಂದು ಹೇಳಿದ್ದಾರೆ.



BREAKING: ವಾರಪೂರ್ತಿ ಕರ್ನಾಟಕ ಬಂದ್?



ರಾಜ್ಯದಲ್ಲಿ ಇಂದಿನಿಂದ ಜಾರಿಯಲ್ಲಿರುವ ವಾರಾಂತ್ಯದ

ಕರ್ಪ್ಯೂ ಸೋಮವಾರ ಮುಂಜಾನೆ 6ರವರೆಗೆ

ಜಾರಿಯಲ್ಲಿರಲಿದೆ. ಆದರೆ, ಇದೀಗ ವಾರ ಪೂರ್ತಿ ಕರ್ಪ್ಯೂ


ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ

ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು

ಹೇಳಿಕೆ ನೀಡಿದ್ದು, ಜನರು ಕರ್ಪ್ಯೂಗೆ ಒಪ್ಪುವುದಿಲ್ಲ. ಅವರು

ಜವಾಬ್ದಾರಿಯುತವಾಗಿ ವರ್ತಿಸಬೇಕು. ಮನೆಯಿಂದ

ಹೊರಬಂದಾಗ ಕನಿಷ್ಠ ಮಾಸ್ಟ್ ಆದರೂ ಧರಿಸಬೇಕು

ಎಂದು ಹೇಳಿದ್ದಾರೆ.





Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

hrithiksuraj2@gmail.com