ಸಾರ್ವಜನಿಕರ ಗಮನಕ್ಕೆ..ನಿಮ್ಮ ಮನೆ ಪಕ್ಕದವರು/ಸಂಬಂಧಿಕರು/ಪರಿಚಯಸ್ಥರು ಯಾವುದೇ ರೋಗದಿಂದ ಮರಣ ಹೊಂದಿದಲ್ಲಿ ಒಮ್ಮೆ ಅವರ ಪಾಸ್ ಬುಕ್ ಪರಿಶೀಲಿ !BREAKING: 12 ಮಂದಿಯ ಭೀಕರ ಅಂತ್ಯ

 ಸಾರ್ವಜನಿಕರ ಗಮನಕ್ಕೆ..












ನಿಮ್ಮ ಮನೆ ಪಕ್ಕದವರು/ಸಂಬಂಧಿಕರು/ಪರಿಚಯಸ್ಥರು

ಯಾವುದೇ ರೋಗದಿಂದ ಮರಣ ಹೊಂದಿದಲ್ಲಿ ಒಮ್ಮೆ

ಅವರ ಪಾಸ್ ಬುಕ್ ಪರಿಶೀಲಿಸಲು ಹೇಳಿ, ಒಂದು ವೇಳೆ

ಏ.1, 2020 ರಿಂದ ಮಾ.31,2021 ರವರೆಗೆ ಬ್ಯಾಂಕಿನವರು

12 ರೂ ಅಥವಾ 330 ರೂ ಕಡಿತ ಮಾಡಿದ್ದರೆ, ಪಾಸ್

ಬುಕ್ಕಿನ ಎಂಟ್ರಿ ಮಾಡಿಸಿ ಒಂದು ಪ್ರಿಂಟ್ ತೆಗೆಯಲು ಹೇಳಿ

ಬ್ಯಾಂಕ್‌ಗೆ ನೀಡಿ. PPJJBY =330ಕೆ ಪ್ರಧಾನಮಂತ್ರಿ

ಜೀವನ ಜ್ಯೋತಿ ಭೀಮಾ ಯೋಜನೆ, PMSBY=127

ಪ್ರಧಾನ ಮಂತ್ರಿ ಸ್ವಸ್ಯ ಸುರಕ್ಷಾ ಬಿಮಾ ಯೋಜನೆಯಡಿ 2

ಲಕ್ಷ ರೂ. ವಿಮೆ ಹಣ ಸಿಗುತ್ತದೆ.


BREAKING: 12 ಮಂದಿಯ ಭೀಕರ ಅಂತ್ಯ



ಮುಂಬೈನ ವಿರಾರ್‌ನ ವಿಜಯ್ ವಲ್ಲಭ್ ಕೋವಿಡ್

ಆಸ್ಪತ್ರೆಯಲ್ಲಿ ಇಂದು ಸಂಭವಿಸಿದ ಅಗ್ನಿ ಅವಘಡದಲ್ಲಿ

12 ರೋಗಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಎರಡನೇ

ಮಹಡಿಯಲ್ಲಿರುವ ತೀವ್ರ ನಿಗಾ ಘಟಕದಲ್ಲಿ ಬೆಳಗಿನ ಜಾವ

3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ಈ ಘಟನೆ

ಸಂಬಂಧವಿದೆ. ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ದಳದ

ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನು,

ಬುಧವಾರವಷ್ಟೇ ನಾಸಿಕ್‌ನ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್

ಟ್ಯಾಂಕ್ ಸೋರಿಕೆಯಾಗಿ 24 ಮಂದಿ ಮೃತಪಟ್ಟಿದ್ದರು.


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು