ಹೊಳೆಯುವ ತ್ವಚೆಗೆ 'ಮಾವಿನ ಹಣ್ಣಿನ ಮಾಸ್ಕ್ !ಪ್ರತಿದಿನ ಗ್ರೀನ್ ಟೀ ಕುಡಿಯುತ್ತೀರಾ?



ಚೆನ್ನಾಗಿ ಹಣ್ಣಾಗಿರುವ, ನಾರು ಇಲ್ಲದಿರುವ

ಮಾವಿನಹಣ್ಣನ್ನು ಆಯ್ದುಕೊಳ್ಳಿ, 1 ಚಮಚ ಮೊಸರು, 

3 ಚಮಚ ಮುಲ್ತಾನಿ ಮಿಟ್ಟಿಯೊಂದಿಗೆ ಮಾವಿನ ತಿರುಳನ್ನು ತೆಗೆದು ರುಬ್ಬಿ. 

ಮುಖವನ್ನು ಸ್ವಚ್ಛವಾಗಿ ತೊಳೆದು ಈ

ಮಿಶ್ರಣ ಹಚ್ಚಿ, 20 ನಿಮಿಷ ಒಣಗಲು ಬಿಡಿ. ಬಳಿಕ

ತಣ್ಣೀರಿನಿಂದ ತೊಳೆಯಿರಿ. 

ಸೋಪು ಉಪಯೋಗಿಸಬೇಡಿ.

ಇದಕ್ಕೆ ಜೇನುತುಪ್ಪ, ಬೆಣ್ಣೆ ಹಣ್ಣು ಬೆರೆಸಿಯೂ ಮಿಶ್ರಣ

ತಯಾರಿಸಬಹುದು, 1 ಚಮಚ ಹಸಿ ಹಾಲಿನೊಂದಿಗೆ

ಮಾವಿನ ತಿರುಳು ಸಂಗ್ರಹಿಸಿ ಚೆನ್ನಾಗಿ ರುಬ್ಬಿ, ಹಚ್ಚಿ. ತ್ವಚೆ

ಕಾಂತಿಯುಕ್ತವಾಗುತ್ತದೆ.


ಪ್ರತಿದಿನ ಗ್ರೀನ್ ಟೀ ಕುಡಿಯುತ್ತೀರಾ?



* ಮುಖದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

* ಮಾನಸಿಕವಾಗಿ ಸುಸ್ತಾಗುತ್ತಿದ್ದರೆ ಗ್ರೀನ್ ಟೀ ಒಳ್ಳೆಯದು.

ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಬಹಳ

ಸಹಾಯಕ.

ರಕ್ತದೊತ್ತಡದ ಸಮಸ್ಯೆ ಕಡಿಮೆ ಮಾಡುತ್ತದೆ.

ದೇಹದಲ್ಲಿ ಇರುವ ಸಕ್ಕರೆಯ ಮಟ್ಟವನ್ನು

ನಿಯಂತ್ರಣದಲ್ಲಿಡುತ್ತದೆ.

ಹೃದಯ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ

* ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ

* ಜೀರ್ಣಾಂಗ ವ್ಯವಸ್ಥೆಯನ್ನು ಸಮತೋಲನದಲ್ಲಿರಿಸುತ್ತದೆ.


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು