* ಸ್ನಾನದ ನಂತರ ಈ ಕೆಲಸಗಳನ್ನು ಮಾಡಬೇಡಿ..!* ಅನೇಕ ರೋಗಗಳಿಗೆ ಮದ್ದು 'ಜೀರಿಗೆ-ಬೆಲ್ಲ'ದ ನೀರು



* ಸ್ನಾನದ ಮಾಡಿದ ನಂತರ ದೇಹಕ್ಕೆ ಎಣ್ಣೆ

ಹಚ್ಚುವುದರಿಂದ ಅನೇಕ ಮಾಲಿನ್ಯಕಾರಕಗಳು ಹೊರ

ಬರುತ್ತದೆ. ಇದರಿಂದ ಚರ್ಮಕ್ಕೆ ಸಂಬಂಧಿ ಕಾಯಿಲೆ

ಎದುರಾಗಬಹುದು.

ಸ್ನಾನ ಮಾಡಿದ ನಂತರ ನಿಮ್ಮ ಬಟ್ಟೆಗಳನ್ನು

ಸ್ವಚ್ಛಗೊಳಿಸಬಾರದು. ಸ್ನಾನದ ನಂತರ ನೀವು ಬಟ್ಟೆಗಳನ

ಸ್ವಚ್ಛಗೊಳಿಸಿದರೆ ನಿಮ್ಮ ದೇಹವು ಅಶುದ್ಧವಾಗುತ್ತದೆ

ಎಂದು ನಂಬಲಾಗಿದೆ.

ಸ್ನಾನ ನಂತರದಲ್ಲಿ ಮಲಗಬೇಡಿ. ಮಲಗುವುದರಿಂದ

ದೇಹದಲ್ಲಿ ಉಷ್ಣದ ಪ್ರಮಾಣ ಹೆಚ್ಚಾಗುವ ಸಾಧ್ಯತೆ

ಇರುತ್ತದೆ.


* ಅನೇಕ ರೋಗಗಳಿಗೆ ಮದ್ದು 'ಜೀರಿಗೆ-ಬೆಲ್ಲ'ದ ನೀರು




1 ಪಾತ್ರೆಗೆ 2 ಲೋಟ ನೀರು ಹಾಕಿ, ಅದಕ್ಕೆ 1 ಚಮಚ

ಬೆಲ್ಲ & 1 ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಬಳಿಕ

ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

* ಇದರಿಂದ ರಕ್ತಹೀನತೆ ಕಡಿಮೆಯಾಗುತ್ತದೆ. ರಕ್ತದಲ್ಲಿರುವ

ಕಲ್ಮಶವನ್ನು ಇದು ಕಡಿಮೆ ಮಾಡುತ್ತದೆ.

* ತಲೆನೋವಿಗೆ ಇದು ರಾಮಬಾಣ. ಜ್ವರವನ್ನೂ ಕಡಿಮೆ

ಮಾಡುತ್ತದೆ.

* ಮಲಬದ್ಧತೆ, ಗ್ಯಾಸ್, ಹೊಟ್ಟೆ ನೋವು, ಬೆನ್ನು ನೋವು,

ಕಾಲು ನೋವಿಗೂ ಇದು ಪರಿಣಾಮಕಾರಿ.

* ಅನಿಯಮಿತ ಮುಟ್ಟು/ ಮುಟ್ಟಿನ ಸಮಸ್ಯೆಗೂ ಪರಿಹಾರ

ಸಿಗುತ್ತದೆ.



Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು