27/9/21 ಇಂದು ರಾಜ್ಯ ಸರ್ಕಾರದಿಂದ ಬಂದಿರತಕ್ಕಂತಹ ಬ್ರೇಕಿಂಗ್ ಸುದ್ದಿಗಳು


  • ಇನ್ನೂ ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಮತ್ತೊಂದು ನಿಯಮ ಜಾರಿಗೆ ಮಾಡಲಿಕ್ಕೆ ಮುಂದಾಗಿದ್ದು ನಿಯಮ ಏನು ಅಂತ  ನೋಡೋಣ,

  •  ರೈತರಿಗೆ 2 ಗುಡ್ ನ್ಯೂಸ್ ಅನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ನೀಡಿದ್ದು  ಹೆಲ್ತ್ ಕಾರ್ಡನ್ನು ಹೊಂದಿರತಕ್ಕಂತಹ ಎಲ್ಲ ಗ್ರಾಹಕರಿಗೂ ಕೂಡ ಇದೀಗ ಸಿಹಿ ಸುದ್ದಿ ಬಂದಿದೆ 

  • ಅದೇ ರೀತಿಯಾಗಿ ರಾಜ್ಯದಲ್ಲಿ ಮತ್ತೆ ಮುಂದಿನ ಮೂರು ದಿನಗಳಲ್ಲಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿಯಲಿದ್ದು ಇಂದು ಯಾವ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚು?


  • ಪೆಟ್ರೋಲ್ ಡೀಸೆಲ್ ದರದಲ್ಲಿ ಕೂಡ ಸ್ನೇಹಿತರೆ ಬದಲಾವಣೆ ಕಂಡುಬಂದಿದೆ 


ಫಸ್ಟ್ ನ್ಯೂಸ್ ಸಂತ್ರಸ್ತರಿಗೆ ಪರಿಹಾರ ವಿತರಣೆ 



ಮಾಡುವ ಕುರಿತು ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಗುಡ್ ನ್ಯೂಸ್ ಬಂದಿದೆ ಕೊಟ್ಟು 861ಕೋಟಿ ಪರಿಹಾರವನ್ನು ಎಲ್ಲಾ ಮಳೆ ಹಾಗೂ ಅತಿವೃಷ್ಟಿ ಹಾನಿಯಿಂದಾಗಿ ಮನೆ ಕಳೆದುಕೊಂಡವರಿಗೆ ಹಾಗೂ ತಮ್ಮ ಬೆಳೆಹಾನಿ ಬೆಳೆ ನಷ್ಟವನ್ನು ಪರಿಹಾರ ರೂಪದಲ್ಲಿ ಹಣವನ್ನು ಇದೀಗ ಬಿಡುಗಡೆ ಮಾಡಲಾಗುತ್ತಿದ್ದು ಅರ್ಧದಷ್ಟು ಜನರಿಗೆ ಪರಿಹಾರಧನ ಒದಗಿಸಿಕೊಡಲಾಗಿದೆ ರೈತರಿಗೆ ಸಹಾಯಧನ ಹಂತಹಂತವಾಗಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ಎಂದು ಅಧಿಕೃತವಾಗಿ ವಿಧಾನಸೌಧದಲ್ಲಿ ಮಾಡಿಸಿಕೊಟ್ಟಿದ್ದರು ಸರಿಯಾಗಿ.

 ವೀಕ್ಷಕರೆ ಕರ್ನಾಟಕ ಆರೋಗ್ಯ ಆಯುಷ್ಮಾನ್ ಭಾರತ್ ಯೋಜನೆಯ ಅಡಿ ಈ ಕಾರ್ಯದಲ್ಲಿ ಹೊಂದಿರತಕ್ಕಂತಹ ಎಲ್ಲಾ ಗ್ರಾಹಕರಿಗೆ ಹೌದು ನಮ್ಮ ಕರ್ನಾಟಕದಲ್ಲಿ 1,41,02019 ಕಾರಣ ಆರೋಗ್ಯ ಕಾರ್ಯದಲ್ಲಿ ವಿತರಿಸಲಾಗಿದೆ ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳು ಆಸ್ಪತ್ರೆಯಿಂದ ಯೋಜನೆಯ ಅಡಿ ಹೃದಯಘಾತ ಅಪಘಾತ ಸೇರಿದಂತೆ ಒಂದು 169 ತುರ್ತು ಚಿಕಿತ್ಸೆಗಳಿಗೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಚಿಕಿತ್ಸೆಯನ್ನು ಪಡೆಯಬಹುದು ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಕೂಡ ಯಾವುದೇ ರೀತಿಯಿಂದ ಹಣ ಸಹಾಯಧನ ನೀಡದೆ ನೀವು ಫ್ರೀಯಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು ಸ್ನೇಹಿತರೆ ಇದುವರೆಗೂ ಯಾರೂ ಇಲ್ಲ ಅಂಥವರಿಗೆ ಪಿಎಂ ಬಸವರಾಜ ಬೊಮ್ಮಾಯಿ ಅವರು ಸಂಪೂರ್ಣ ಪ್ರಮಾಣದಲ್ಲಿ ಸಮರ್ಪಕವಾಗಿ ಆರೋಗ್ಯ ಕಾರ್ಡ್ ಆಯುಷ್ಮಾನ್ ಆರೋಗ್ಯ ಕಾರ್ಡನ್ನು ವಿತರಿಸುವಂತೆ ಇಂದು ಅಧಿಕೃತವಾಗಿ ಮಾಹಿತಿ ಕೊಟ್ಟಿದ್ದಾರೆ.

ನಿರುದ್ಯೋಗಿ ಯುವಕ ಯುವತಿಯರಿಗೆ ಸಮಗ್ರಕೃಷಿ ತರಬೇತಿಗಾಗಿ ಅರ್ಜಿ ಆಹ್ವಾನ 


ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಎಲ್ಲಾ ನಿರುದ್ಯೋಗ ಯುವಕ ಯುವತಿಯರಿಗೆ 13 ದಿನಗಳ ಸಮಗ್ರ ಕೃಷಿ ತರಬೇತಿಯನ್ನು ಆಯೋಜಿಸಲಾಗಿದೆ ಸೆಪ್ಟೆಂಬರ್ 29 ಅಕ್ಟೋಬರ್ 12 ಅಕ್ಟೋಬರ್ 18 ಇರಿಸಿ ಹಂತಹಂತವಾಗಿ ಕೃಷಿ ತರಬೇತಿಯನ್ನು ಕೊಡಲಾಗುತ್ತಿದ್ದು ಎಲ್ಲಾ ನಿರುದ್ಯೋಗ ಯುವಕ ಯುವತಿಯರೇ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು farming ಸಂಬಂಧಪಡುವ ಮಾಹಿತಿ ಕುರಿ ಸಾಕಾಣಿಕೆ ಮಣ್ಣಿನ ಫಲವತ್ತತೆ ಮಾಹಿತಿ ತೆಗೆದುಕೊಳ್ಳುವುದು ಬೆಳೆಯ ಮಾಹಿತಿ ಹೈಟೆಕ್ ಮಷೀನ್ ಬಳಕೆಯ ಮಾಹಿತಿ ಹಣ್ಣು ತರಕಾರಿ ಮತ್ತು ಹೂವಿನ ಬೆಳೆಗಳ ಮಾಹಿತಿ ತೋಟಗಾರಿಕೆ ನಿರ್ಮಾಣ ಮಾಡುವ ಬಗ್ಗೆ ಮಾಹಿತಿ ಹಾಗೂ ಇತರೆ ಕೃಷಿಗೆ ಸಂಬಂಧಪಟ್ಟ ಎಲ್ಲಾ ರೀತಿಯ ಚಟುವಟಿಕೆಗಳ ತರಬೇತಿಯನ್ನು ಪಡೆದ ಮಾಹಿತಿಗಾಗಿ ಕಾಣುತ್ತಿರುವ 

ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಾವೇರಿ ಡಿಸಿ ಆಫೀಸ್ ಕಟ್ಟಡ ಹಿಂಭಾಗ ದೇವಗಿರಿ.ಇದು ಸಂಬಂಧಪಡುತ್ತದೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ತರಬೇತಿ  ಬರುತ್ತೆ.

ಮುಂಗಾರು ರೂಪುಗೊಂಡಿದೆ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ನಿರೀಕ್ಷೆಯಿದೆ


ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಉತ್ತರ ಕನ್ನಡ ದಕ್ಷಿಣ ಕನ್ನಡ ಉಡುಪಿ ಬಾಗಲಕೋಟೆ ಹಾವೇರಿ ಕೊಪ್ಪದ ಕಲಬುರ್ಗಿ ರಾಯಚೂರು ಯಾದಗಿರಿ ಮತ್ತು ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳು ಮತ್ತು ದಕ್ಷಿಣ ಕರ್ನಾಟಕಕ್ಕೆ ಒಳ ಪಡುವಂತಹ ಎಲ್ಲಾ ಜಿಲ್ಲೆಗಳಿಗೆ ಭಾರಿ ಪ್ರಮಾಣದಲ್ಲಿ ಮಳೆ ಆಗಲಿದೆ ಗುಲಾಬಿ ಚಂಡಮಾರುತ ಪ್ರಭಾವ ಕೂಡ ಇದರ ಮೇಲೆ ಅತಿ ಹೆಚ್ಚು ಇರಲಿದ್ದು ಮಳೆಯ ಆರ್ಭಟ ಮುಂದುವರೆಯಲಿದೆ 

ಇನ್ನೂ ನೆಕ್ಸ್ಟ್ ಅಪ್ಡೇಟ್ ನ್ಯೂಸ್ ಏನೆಂದರೆ ರೈತರಿಗೆ ಆರ್ಥಿಕವಾಗಿ ಹೊರೆಯಾಗದಂತೆ ನೋಡಿ



ಸರಿಯಾಗಿ ಮಾಹಿತಿ ನಿಮಗೆ ಎರಡು ಲಕ್ಷಕ್ಕೂ ಹೆಚ್ಚು ನೀರಾವರಿ ಪಂಪ್ ಸೆಟ್ ಗಳ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಲು ರಾಜ್ಯಸರ್ಕಾರ ಚಿಂತನೆ ನಡೆಸಿದೆ ವಿಧಾನಸಭೆಯಲ್ಲಿ ಜನ ಸಚಿವ ವಿಸಿಲ್ ಕುಮಾರ್ ಅವರು ನೀಡಿರುವ ಮಾಹಿತಿಯ ಪ್ರಕಾರ 2,52,000 ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸುವ ಅಂತೆ ಸಲ್ಲಿಕೆಯಾಗಿದ್ದು ವಿಲೇವಾರಿ ಬಾಕಿ ಇವೆ ಈ ವರ್ಷ 22893 ಅಕ್ರಮ ವಿದ್ಯುತ್ ಸಂಪರ್ಕ ನೀಡಲಾಗಿದೆ ಮುಂಬರುವ ದಿನಗಳಲ್ಲಿ ಅಂಶಗಳಿಗೆ ಕ್ರಮವಾದ ಬಂದು ವಿದ್ಯುತ್ ಪೂರೈಕೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ


ಇನ್ನೂ ಮತ್ತೆ ರಾಜ್ಯದಲ್ಲಿ corona ಬ್ರೇಕಿಂಗ್ ನ್ಯೂಸ್ ಹೌದು ಗೌರಿ-ಗಣೇಶ ಹಬ್ಬ ಮುಗಿದ ಎರಡು-ಮೂರು ವಾರಗಳ ಬಳಿಕ ಪೂರ್ಣ corona ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಪಾಯದ ಮುನ್ಸೂಚನೆ ಯಿಂದ ಬಿಬಿಎಂಪಿ ಟೆಸ್ಟಿಂಗ್ ಪ್ಲಾನಿಗೆ ಮುಂದಾಗಿದೆ ಮಾರ್ಕೆಟ್ ಬಸ್ ಸ್ಟ್ಯಾಂಡ್ ರೈಲ್ವೆ ನಿಲ್ದಾಣಗಳಲ್ಲಿ ಲಿಸ್ಟ್ ನಲ್ಲಿದೆ ಮಹಾರಾಷ್ಟ್ರ ಕೇರಳ ದಿಂದ ಬರುವ ಪ್ರಯಾಣಿಕರ ಮೇಲೆ ಸಲಾಗುತ್ತಿದೆ.

 

ಎಸ್ಎಸ್ಎಲ್ಸಿ ಪಿಯುಸಿ ಉತ್ತೀರ್ಣ ಈ ವರ್ಷದ ವಿದ್ಯಾರ್ಥಿಗಳಿಗೆ prize money

ಸಹಾಯಧನ ಬಿಡುಗಡೆ ಮಾಡುವ ಕುರಿತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅಧಿಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು ಶೇಕಡ 60 ಕ್ಕಿಂತ ಹೆಚ್ಚು ಅಂಕ ಪಡೆದು ಪಾಸಾದ ವಿದ್ಯಾರ್ಥಿಗಳು ಸಹಾಯಧನ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದು ಎಲ್ಲಾ ವಿದ್ಯಾರ್ಥಿಗಳು ತಮ್ಮ SSLC Mark's Card,  ಆಧಾರ್ ಕಾರ್ಡ್, ಇನ್ಕಮ್ ಸರ್ಟಿಫಿಕೇಟ್, ಪ್ರತಿ ನಾಲ್ಕು ಭಾವಚಿತ್ರ ಸಮೇತ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಒಂದು ಅಧಿಕೃತ ಈ 


ವೆಬ್‌ಸೈಟ್ ಲಿಂಕ್.

ಸುಲಭವಾಗಿ ಅರ್ಜಿ ಸಲ್ಲಿಸಿ ಸಹಾಯಧನ ನ ಪಡೆದುಕೊಳ್ಳಿ .

ಹಾಗೂ ಲಾಸ್ಟ್ ಒಂದು ಕೊನೆಯದಾಗಿ ಇವತ್ತಿನ ಪೆಟ್ರೋಲ್ ಬೆಲೆಯಲ್ಲಿ ಆದ ಬದಲಾವಣೆ ಕುರಿತು ಮಾಹಿತಿಯನ್ನು ನೋಡಿದಾಗ ಇಂದು ಎಲ್ಲಾ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಮಾಡುವ ವಾಹನ ಸವಾರರಿಗೆ ನೆಮ್ಮದಿಯ ಸುದ್ದಿ ಹೌದು ಫಸ್ಟ್ ನ್ಯೂ ಪೆಟ್ರೋಲ್ ಬೆಲೆ ನೋಡ್ತಾ ಇದ್ದೀರಿ ಇಂದು ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಕಂಡಿತ್ತು.


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು