ರೈತರ ಬ್ಯಾಂಕ್ ಅಕೌಂಟ್ಗೆ 10ನೆಯ ಕಂತು ಯಾವಾಗ ಜಮಾವಣೆ ?ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ.


ಕೇಂದ್ರ ಸರ್ಕಾರದ ವತಿಯಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಯಡಿ ವಾರ್ಷಿಕ ₹6000 ಹಣಪಡೆದಿರುವ ರೈತರಿಗೆ ಇಲ್ಲಿದೆ ಗುಡ್ ನ್ಯೂಸ್ ಇವತ್ತಿನ ಈ ಲೇಖನ ರೈತರ ಬ್ಯಾಂಕ್ ಅಕೌಂಟ್ಗೆ 10ನೆಯ ಕಂತು ಯಾವಾಗ ಜಮಾವಣೆಯಾಗುವ ಎಂಬುದರ ಕುರಿತು ಮಾಹಿತಿ ಬಂದಿತ್ತು ಸಂಪೂರ್ಣವಾಗಿ  ಇರತಕ್ಕಂತ ಮಾಹಿತಿಯನ್ನು ಈ  ತಿಳಿಸಿಕೊಟ್ಟಿದ್ದೀರಿ ಮಾಹಿತಿಯನ್ನು ಎಲ್ಲಾ ರೈತರಿಗೆ 


ಮತ್ತು ನಿಮಗೆ ತಿಳಿದಿರುವ ಹಾಗೆ ಎಲ್ಲರ ಬ್ಯಾಂಕ್ ಅಕೌಂಟ್ಗೆ 9ನೆಯ ಕಂತಿನ ಹಣ ಅಗಸ್ಟ್ ತಿಂಗಳಿನಲ್ಲಿ 9ನೇ ತಾರೀಕಿನಂದು ಕಳುಹಿಸಲಾಗಿದೆ.

 ಸಣ್ಣ ಅತಿ ಸಣ್ಣ ರೈತರಿಗೆ ಸೇರಿದಂತೆ ಎಲ್ಲ ರೀತಿಯ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ಕಲಿತಂತೆ ಮೂರು ಕಂತುಗಳ ಮೂಲಕ ಆರು ಸಾವಿರ ರೂಪಾಯಿಯನ್ನು ಪಡೆಯುತ್ತಿದ್ದಾರೆ ಇದೀಗ 10ನೆಯ ಕಂತಿನ ಹಣವನ್ನು ವರ್ಗಾವಣೆ ಮಾಡುವ ದಿನಾಂಕವನ್ನು ಮಾಧ್ಯಮದಿಂದ ಮಾಹಿತಿ ಬಂದಿತ್ತು ನೀವು ನೋಡುತ್ತಿರಬಹುದು 15 ಡಿಸೆಂಬರ್ 2021 ರ ಒಳಗಾಗಿ ಎಲ್ಲಾ ರೈತರ ಬ್ಯಾಂಕ್ ಅಕೌಂಟ್ ಹತ್ತನೆಯ ಕಂತಿನ ಹಣ ವರ್ಗಾವಣೆ ಆಗಲಿದೆ ಯೆಂದು ಹೇಳಿದ್ರು.

 ನೀವು ಕೂಡ ರೈತರಾಗಿದ್ದು ಅಥವಾ ರೈತರ ಕುಟುಂಬಕ್ಕೆ ಸೇರಿದವರಾಗಿದ್ದು ಇದುವರೆಗೂ ನಿಮ್ಮ ಅತ್ತಿಗೆ ಎಷ್ಟು ಕಂತುಗಳು ಜಮಾವಣೆ ಆಗಿವೆಯೇ ತಪ್ಪದ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ 

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು