8/10/21ಒಂದು ಲೇಖನದಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಕೆಲವು ಸುದ್ದಿಗಳು ! Good news for Karnataka



ರಾಜ್ಯ-ಕೇಂದ್ರ ನಿಂದ ಬಂದಂತ ಮಾಹಿತಿಗಳನ್ನು ತಿಳಿಸಿಕೊಡುತ್ತೇನೆ ಸರಕಾರವು ರೈತರ ಮಕ್ಕಳಿಗೆ ಭರ್ಜರಿ ಸಿಹಿಸುದ್ದಿ ಹಿಡಿದು ನಿಮಗೆ ತಿಳಿದಿರುವ ಹಾಗೆ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆಯಡಿ 2020 22 ನೇ ಸಾಲಿನ ಶೈಕ್ಷಣಿಕ ವರ್ಷದ ಶಿಷ್ಯವೇತನ ಅಂದರೆ ಸ್ಕಾಲರ್ಶಿಪ್ portal ಆರಂಭವಾಗಿದೆ ವಿದ್ಯಾನಿಧಿ ಯೋಜನೆಯಡಿಯಲ್ಲಿ ಅರ್ಜಿಗಳು ಹೆಚ್ಚಿನ ಹೀಗಾಗಿ ವೆಬ್ಸೈಟ್ 

http//ssp.postmetric.karnataka.gov.in 

 ಕಟ್ಟಿಕೊಂಡು ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ

 ಪಿಯುಸಿ ಐಟಿಐ ಡಿಪ್ಲೊಮಾ, ಬಿಎ, ಬಿಎಸ್ಸಿ, ಬಿಕಾಂ, ಮತ್ತು ಎಲ್ಎಲ್ಬಿ, ಪ್ಯಾರಮೆಡಿಕಲ್,  ನರ್ಸಿಂಗ್, ಸೇರಿದಂತೆ ಇತರೆ ವೃತ್ತಿಪರ ಕೋರ್ಸ್ ಗಳು  ಸೇರಿದಂತೆ ಇತರೆ ವಿಧಗಳಿಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು scolership ಪಡೆದುಕೊಳ್ಳಬಹುದಾಗಿದೆ.


ರಾಜ್ಯ ಹವಾಮಾನ ಸುದ್ದಿ

 ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಮುಂದುವರೆಯುತ್ತಿದೆ ಹಾಗೂ ರಾಜ್ಯದಲ್ಲಿ ಮತ್ತೆ ಮೂರ್ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ ಕಳೆದ ಒಂದು ತಿಂಗಳುಗಳಿಂದ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ.

ಕಳೆದ ಒಂದು ತಿಂಗಳುಗಳಿಂದ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ ರೈತರು ತಮ್ಮ ಬೆಳೆಗಳ ನಷ್ಟವನ್ನು ಅನುಭವಿಸುತ್ತಿದ್ದಾರೆ ಇನ್ನು ಮುಂದಿನ ಮೂರು ದಿನಗಳ ಕಾಲ ಮತ್ತೆ ರಾಜ್ಯದಲ್ಲಿ ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಅಧಿಕ ಅಧಿಕೃತವಾಗಿ ಹವಾಮಾನ ಇಲಾಖೆ ಮುನ್ಸೂಚನೆ ಯನ್ನು ಕೊಟ್ಟಿದೆ. 



ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿ

ಎಲ್ಲಾ ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್ ವೃದ್ಯಾಪ ವೇತನ ಪಡೆಯುತ್ತಿರುವ 60 ವರ್ಷ ಮೇಲ್ಪಟ್ಟ ಎಲ್ಲಾ ಅಜ್ಜ ಮತ್ತು ಅಜ್ಜಿ ಅವ್ರನು ಕ್ಷಣದಿಂದಲೇ ಎರಡು ನೂರು ರೂಪಾಯಿ ಹೆಚ್ಚು ಮಾಡಿ ಆದೇಶವನ್ನು ಹಿಂದೆ ಹೊರಡಿಸಿದರೆ ಎಲ್ಲಾ ಪಿಂಚಣಿ ಪಡೆಯುತ್ತಿರುವವರ ಫಲಾನುಭವಿಗಳಿಗೆ ಸಾವಿರದ ಇನ್ನೂರು ರೂಪಾಯಿ ಹಣ ಪಿಂಚಣಿ ಪೆನ್ಷನ್ ಜಮಾವಣೆ ಆಗುತ್ತಿದೆ ಸಂಧ್ಯಾ ಸುರಕ್ಷಾ ಯೋಜನೆಯ ಅಡಿಯಲ್ಲಿ ಈಗಾಗಲೇ ರಾಜ್ಯ ಸರ್ಕಾರದಿಂದ ಪಿಂಚಣಿ  ಸೌಲಭ್ಯ ಪಡೆದಿರುವ ಎಲ್ಲಾ ಫಲಾನುಭವಿ ಅಜ್ಜ-ಅಜ್ಜಿಯರಿಗೆ ತಿಂಗಳಿಗೆ ಇನ್ನು ಮುಂದೆ ಸಾವಿರದ ಇನ್ನೂರು ರೂಪಾಯಿ ಹಣ ಜಮಾವಣೆ ಆಗುತ್ತೆ ಈ ತಿಂಗಳು ಕೂಡ ಈಗಾಗಲೇ ಸಾವಿರ ಇನ್ನೂರುಪಾಯಿ ಬಹುತೇಕ ಎಲ್ಲಾ ಹಿರಿಯ ನಾಗರಿಕರ ಅಕೌಂಟಿಗೆ ಜಮಾವಣೆ ಆಗಿದೆ ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಈ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ ನಿಮಗೆ ಎಷ್ಟು ಹಣ ಬರುತ್ತೆ ತಪ್ಪದೇ  ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ. 


ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ


ಅದೇ ರೀತಿಯಾಗಿ  ಇಲ್ಲಿದೆ ಮತ್ತೊಂದು ಮುಖ್ಯ ಮಾಹಿತಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2021 22 ನೇ ಸಾಲಿನ ಮೆಟ್ರಿಕ್-ನಂತರದ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಫಸ್ಟ್ ಕ್ಲಾಸ್ ಪಾಸ್ ಆಗಿ ವಿದ್ಯಾರ್ಥಿಗಳನ್ನು  ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ಆಹ್ವಾನಿಸಲಾಗಿದೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ rs.25000 ಸಿಗುತ್ತೆ ಅಂದರೆ ಪ್ರೋತ್ಸಾಹಧನ ಹಾಗೂ ಸ್ನಾತಕೋತ್ತರ ಪದವಿ ಡಿಗ್ರಿ ಮುಗಿಸಿದ ವಿದ್ಯಾರ್ಥಿಗಳಿಗೆ rs.25000 ಹಾಗೂ PG ವಿದ್ಯಾರ್ಥಿಗಳಿಗೆ 30 ಸಾವಿರ ರೂಪಾಯಿವರೆಗೆ ಪ್ರೋತ್ಸಾಹಧನ ಸಿಗುತ್ತಿದೆ ಆಸಕ್ತ ಎಲ್ಲ ವಿದ್ಯಾರ್ಥಿಗಳು ವಿದ್ಯಾರ್ಥಿಗಳು www.kar.nic.in ಸೈಟ್ ಗೆ ಭೇಟಿ ಕೊಟ್ಟು ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಸ್ನೇಹಿತರೆ ಅರ್ಜಿಯನ್ನು ತಾಲೂಕಿನ ಅಥವಾ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ಕೊಟ್ಟು ಎಲ್ಲಾ ದಾಖಲಾತಿಗಳೊಂದಿಗೆ ಸಲ್ಲಿಸಿದ ಅರ್ಜಿಯ ನಮೂನೆಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.


ರಾಜ್ಯದ ರೈರಿಗೆ ಒಳ್ಳೆಯ ಸುದ್ದಿ !

 ರಾಜ್ಯ ಸರ್ಕಾರವು ಮತ್ತೊಂದು ಸಿಹಿ ಸುದ್ದಿ ನೀಡಿದೆ ಹೌದು ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಪಶು ಸಂಜೀವಿನಿ ಯೋಜನೆಯನ್ನು ಶೀಘ್ರದಲ್ಲೇ ರಾಜ್ಯದಲ್ಲಿ

ಆಗಲಿದೆ ಎಂದು ಪಶುಸಂಗೋಪನಾ ಸಚಿವರಾದ ಪ್ರಭು ಚವಾಣ್ ಅವರು ಹೇಳಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಭು ಚೌಹಾಣ್ ಅವರು

ಸಂಜೀವಿನಿ ಯೋಜನೆಗೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದ್ದು 44 ಕೋಟಿ ರೂಪಾಯಿ ಅನುದಾನ ನೀಡಿದೆ ಕೇಂದ್ರ-ರಾಜ್ಯ ಪಾಲು 60 ಅನುಪಾತ 40 ಆಗಿದ್ದು 50 ಕೋಟಿ ರೂಪಾಯಿ ನೀಡಲು ಇದೀಗ ಒಪ್ಪಿಗೆ ಕೂಡ ಸಿಕ್ಕಿದೆ .

ಇನ್ನು ಮುಂದಿನ ದಿನಗಳಲ್ಲಿ ಯೋಜನೆ ರಾಜ್ಯ ವ್ಯಾಪ್ತಿ ಎಲ್ಲಾ ತಾಲೂಕುಗಳಲ್ಲಿ ತಲಾ 15 ambulance service ಮಾಡಲಾಗುತ್ತದೆ, ಎಂದು ತಿಳಿಸಿದ್ದಾರೆ.


ರೈತರಿಗೆ ಮತ್ತೊಂದು ಸಿಹಿ ಸುದ್ದಿ ರಾಜ್ಯಸರಕಾರವು ಕೊಟ್ಟಿದ್ದು ತೋಟಗಾರಿಕೆ ಬೆಳೆಗಳಿಗೆ ತಗಲುವ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ತೋಟಗಾರಿಕೆ ಇಲಾಖೆಯ ವರದಿಗೆ ಚರ್ಚಿಸಿದಂತೆ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ತೋಟಗಾರಿಕೆ ಬೆಳೆಗಳಿಗೆ ತಗಲುವ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಬಿಡುಗಡೆ ಮಾಡಲಾಗುತ್ತಿದೆ ಎಸ್ಸಿ ಮತ್ತು ಎಸ್ಟಿ ವರ್ಗಗೆ ಶೇಕಡಾ 90 ಸಪ್ಸಿಡಿ ಸಾಮಾನ್ಯ ವರ್ಗ  ರೈತರಿಗೆ ಶೇಕಡ 75 ಸಹಾಯಧನವನ್ನು ನೀಡಲಾಗುತ್ತಿದೆ.

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು