ಕರ್ನಾಟಕ ರಾಜ್ಯದ ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿ!



ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರದ ವತಿಯಿಂದ ಎಲ್ಲಾ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅಜ್ಜ-ಅಜ್ಜಿಯರಿಗೆ ಸೂಪರ್ ಗುಡ್ ನ್ಯೂಸ್ ಬಂದಿದೆ ಪ್ರತಿತಿಂಗಳು ಸಾಗರದ rs.200 ಸರಕಾರ ಒದಗಿಸಿಕೊಡುತ್ತಿದೆ ಹೇಗೆ ಪಡೆದುಕೊಳ್ಳುವುದು ಹಾಗೂ ಅರ್ಜಿಯನ್ನು ಹೇಗೆ ಸಲ್ಲಿಸುವುದು ಈಗಾಗಲೇ ಪಿಂಚಣಿ ಪಡೆಯುತ್ತಿರುವ ವರಿಗೆ ಸಾವಿರದ ಇನ್ನೂರು ರೂಪಾಯಿಗೆ ಸಿಗುತ್ತಿದೆ. ಎಂಬುದರ ಕುರಿತು ಸಂಪೂರ್ಣವಾಗಿ  ಅರ್ಥವಾಗುವ ರೀತಿಯಲ್ಲಿ ಮಾಹಿತಿ.

  ನಿಮ್ಮ ಮನೆಯಲ್ಲಿ ಕೂಡ ಹಿರಿಯ ನಾಗರಿಕರು ಇದ್ದಿದ್ದಲ್ಲಿ ರಾಜ್ಯದ ಮಹತ್ವಾಕಾಂಕ್ಷೆ ಯೋಜನೆಯಾದ ಸುರಕ್ಷಾ ಯೋಜನೆಯ ಅಡಿಯಲ್ಲಿ ಎಲ್ಲಾ 60 ವರ್ಷ ಮೇಲ್ಪಟ್ಟ ಅಂತಹ ಅಜ್ಜ-ಅಜ್ಜಿಯರು ಈಗಾಗಲೇ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ಸಿಗುತ್ತಿತ್ತು.

 ಆದರೆ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಎರಡು ನೂರು ರೂಪಾಯಿ ಏರಿಕೆ ಮಾಡಿ ಆದೇಶವನ್ನು ಹೊರಡಿಸಿದ್ದರು, ಎರಡು ಸೇರಿ ಮತ್ತು ಹಿಂದಿನ ಸಾವಿರ ರೂಪಾಯಿ ಸೇರಿ ಸಾವಿರದ ಇನ್ನೂರು ಪ್ರತಿ ತಿಂಗಳು ಹಿರಿಯ ನಾಗರಿಕರಿಗೆ ಪಿಂಚಣಿ ಪೆನ್ಷನ್ ರೂಪದಲ್ಲಿ ಸಿಗುತ್ತಿದೆ ಇದುವರೆಗೂ ಯಾರೂ ಅರ್ಜಿ ಸಲ್ಲಿಸಿಲ್ಲ ಅಂಥವರು ತಮ್ಮ ನಗರದ  ನಾಡಕಚೇರಿ ಅಥವಾ ಕಂದಾಯ ಇಲಾಖೆಗೆ ಭೇಟಿಕೊಟ್ಟು ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ  ಬಿಪಿಎಲ್ ರೇಷನ್ ಕಾರ್ಡ್ ಹಾಗೂ ನಿಮ್ಮ ನಾಲ್ಕು ಭಾವಚಿತ್ರ ಬ್ಯಾಂಕ್ ಪಾಸ್ ಬುಕ್ ನಂತರ  ವಯಸ್ಸಿನ ಪ್ರಮಾಣ ಪತ್ರ ಸೇರಿದಂತೆ ಇತರೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಿ ಗಮನಿಸಿ ಇದು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾತ್ರ.

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು