ಆರೋಗ್ಯ ವೃದ್ಧಿಸುವ ಯೋಗಗಳು !

 


* ಧನುರಾಸನ: ಈ ಆಸನ ನಿಮ್ಮ ಎದೆ ಅಗಲ

ಮಾಡುತ್ತದೆ ಹಾಗೂ ನೀವು ಆಳವಾಗಿ ಉಸಿರನ್ನು

ತೆಗೆದುಕೊಳ್ಳುವುದರಿಂದ ಇದು ಮಾನಸಿಕ ಒತ್ತಡವನ್ನು

ಕಡಿಮೆ ಮಾಡುತ್ತದೆ, ಮನಸ್ಸಿಗೆ ನೆಮ್ಮದಿ ಸಿಗುವುದು,

ಅಲ್ಲದೆ ಇದು ಜೀರ್ಣಕ್ರಿಯೆಗೂ ಸಹಕಾರಿ.


* ವಿಪರೀತ ಕರಣಿ: ಕಾಲುಗಳನ್ನು ಗೋಡೆಯ ಮೇಲೆ

ಇಟ್ಟು ಕೈಗಳನ್ನು ಮ್ಯಾಟ್ ಮೇಲೆ ಇಟ್ಟು 5 ನಿಮಿಷ ಮಲಗಿ.

ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯುವುದು. ಇದು

ನಿಮ್ಮ ನರಗಳು ಶಾಂತವಾಗಿ ಇರುವಂತೆ ಮಾಡುತ್ತದೆ,

ರೋಗ ನಿರೋಧಕ ಶಕ್ತಿ ಹೆಚ್ಚುವುದು.

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು